Focus News
Trending

ಕೋಲ್ಕತ್ತ ಕಾಟನ್ ಬಜಾರ್, ಕುಮಟಾ: ಹೋಲ್‌ಸೆಲ್ ದರದಲ್ಲಿ ಎಲ್ಲಾ ರೀತಿಯ ಬಟ್ಟೆಗಳ ಮಾರಾಟ

ಕಾರವಾರ: ಕುಮಟಾದಲ್ಲಿ ನೂತನವಾಗಿ ಶುಭಾರಂಭಗೊಡಿದೆ, ಕೋಲ್ಕತ್ತ ಕಾಟನ್ ಬಜಾರ್. ಎಲ್ಲಾ ರೀತಿಯ ಬಟ್ಟೆಗಳು ಹೋಲ್ ಸೇಲ್ ದರದಲ್ಲಿ ಇಲ್ಲಿ ಸಿಗುತ್ತಿದ್ದು, ಲೇಡಿಸ್ ಮತ್ತು ಜೆಂಟ್ಸ್ ಜೀನ್ಸ್, ದುಪ್ಪಟ್ಟ, ಲೆಗ್ಗಿನ್ಸ್, ಟೀ ಶರ್ಟ್ಸ್, ಫಾರ್ಮಲ್ ಶರ್ಟ್ಸ್, ಪಾಟಿಯಾಲಾ ಪ್ಯಾಂಟ್, ಬಲೂನ್ ಪ್ಯಾಂಟ್, ಟ್ರ್ಯಾಕ್ ಪ್ಯಾಂಟ್,ಗಳನ್ನು ಅತ್ಯಂತ ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ಪೋಟ್ಸ್ ಬಟ್ಟೆಗಳು, ಬನಿಯನ್‌ಗಳು, ಟವೆಲ್ ಸೇರಿ ಎಲ್ಲಾ ರೀತಿಯ ಬಟ್ಟೆಗಳು ಒಂದೇ ಸೂರಿನಡಿ ಸಿಗುತ್ತದೆ. ವಿಶೇಷ ರಿಯಾಯತಿ ಮಾರಾಟ, ಪ್ರತಿದಿನ ಹೊಸ ಸ್ಟಾಕ್‌ಗಳು ಇಲ್ಲಿನ ವಿಶೇಷ, ಭಾನುವಾರವೂ ತೆರೆದಿರುತ್ತದೆ. ಇಂದೇ ಭೇಟಿ ನೀಡಿ, ಅನುಪಮ ಹೊಟೇಲ್, ಹೊಸ ಬಸ್‌ಸ್ಟ್ಯಾಂಡ್ ಕುಮಟಾ

ವಿಸ್ಮಯ ನ್ಯೂಸ್, ಕುಮಟಾ

Back to top button