ಜೊಯಿಡಾ: ಹಾರುವ ಬೆಕ್ಕು ಹಿಡಿಯಲು ಹೋಗಿ ವಿದ್ಯುತ್ ತಂತಿಯ ಮೇಲೆ ಬಿದ್ದು ಚಿರತೆಯೊಂದು ಮರಣ ಹೊಂದಿದ ಘಟನೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವನ್ಯ ಜೀವಿ ವಲಯದಲ್ಲಿ ನಡೆದಿದೆ. ತಾಲೂಕಿನ ಗುಂದ ವಲಯದ ತಮ್ಮಣಗಿ ಶಾಖೆಯ ಶೇವಾಳಿ ರಸ್ತೆಯ ಪಕ್ಕದಲ್ಲಿ ಚಿರತೆ ಮತ್ತು ಹಾರುವ ಬೆಕ್ಕು ವಿದ್ಯುತ್ ಲೈನ್ ಗೆ ತಾಗಿ ಸತ್ತಿರುವುದು ಕಂಡು ಬಂದಿದ್ದು, ಇವುಗಳ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯರಿಂದ ನಡೆಸಿ ಕಾನೂನಿನಂತೆ ಅಂತ್ಯಕ್ರಿಯೆ ನಡೆಸಲಾಗಿದೆ.
ಈ ಸಂದರ್ಬದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ಧೇಶಕ ಮಾರಿಯಾ ಕ್ರೀಸ್ಟರಾಜು,ಎಸಿಎಪ್ ಕೆ.ಎಸ್ ಗೊರವರ,ಪಶು ವೈಧ್ಯಾಧಿಕಾರಿ ಡಾ: ಅರ್ಚನಾ ಸಿನ್ಹಾ,ವಲಯ ಅರಣ್ಯಾಧಿಕಾರಿ ವಿನೋದ ಅಂಗಡಿ,ರವಿ ಯಲ್ಲಾಪುರ ಮುಂತಾದವರು ಇದ್ದರು.
” ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9886460777
ವಿಸ್ಮಯ ನ್ಯೂಸ್, ಜೋಯ್ಡಾ