Trending

ಸಿರಿಯಲ್ ಪ್ರಿಯರಿಗೆ ಸಿಹಿಸುದ್ದಿ

ಕೊರೋನಾವೈರಸ್ ಹಾವಳಿಯ ತಡೆಗೆ ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಟಿವಿ ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪುನಾರಂಭವಾಗುತ್ತಿದೆ. ಮಾರ್ಚ್ 19 ರಿಂದ ಧಾರಾವಾಹಿಗಳ ಚಿತ್ರೀಕರಣ ಬಂದ್ ಆಗಿದ್ದು ಸುಮಾರು ಎರಡು ತಿಂಗಳ ನಂತರ ಮತ್ತೆ ಶೂಟಿಂಗ್ ಪುನಾರಂಬಗೊಳ್ಳುತ್ತಿದೆ. ಜೂನ್ 1 ರಿಂದ ವಿವಿಧ ಧಾರಾವಾಹಿಗಳ ಹೊಸ ಎಪಿಸೋಡುಗಳು ವಿವಿಧ ಟಿವಿ ಚಾನಲ್ ಗಳಲ್ಲಿ ಪ್ರಸಾರ ಕಾಣಲಿದೆ.

Back to top button