Follow Us On

WhatsApp Group
Important
Trending

ಬಲೆ ಬೀಸುವಾಗ ಧೀಡಿರನೆ ಕಾಣಿಸಿಕೊಂಡ ಎದೆನೋವು – ಸಮುದ್ರದಡದಲ್ಲಿ ಕುಸಿದುಬಿದ್ದು ಮೀನುಗಾರ ಸಾವು

ಭಟ್ಕಳ: ಸಮುದ್ರದ ದಡದಲ್ಲಿ ಮೀನುಗಾರ ಓರ್ವನು ಮೀನಿನ ಬಲೆಯನ್ನು ಬಿಡುವಾಗ ಕುಸಿದು ಬಿದ್ದುಮೃತಪಟ್ಟ ಘಟನೆ ಮುರ್ಡೇಶ್ವರ ಮಾವಳ್ಳಿಯ ತೂದಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿ ಜಟ್ಟಿ ತಂದೆ ನಾರಾಯಣ ಮೊಗೇರ ಮುರ್ಡೇಶ್ವರ ಮಾವಳ್ಳಿಯ,ಕಿಸಗಾರಮಕ್ಕಿ ನಿವಾಸಿ ಎಂದು ತಿಳಿದುಬಂದಿದೆ.

ಇವರು ತಮ್ಮ ಮನೆಯಿಂದ ಮೀನುಗಾರಿಕೆಗೆ ತೂದಳ್ಳಿ ಅರಬ್ಬೀ ಸಮುದ್ರದ ದಡಕ್ಕೆ ಹೋಗಿ ಸಮುದ್ರದ ದಡದಲ್ಲಿ ಮೀನು ಬಲೆಯನ್ನು ಬೀಸುವಾಗ ಧೀಡಿರನೆ ಎದೆ ನೋವು ಬಂದoತಾಗಿ ಸಮುದ್ರದ ದಡದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ನಾಗರಾಜ ಜಟ್ಟಿ ಮೊಗೇರ, ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಮುರ್ಡೇಶ್ವರ ಠಾಣೆ ಪೋಲಿಸರು ತನಿಖೆ ಕೈಗೊಂಡಿದ್ದಾರೆ..

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button