ಉತ್ತರಕನ್ನಡದಲ್ಲಿ 49 ಕೋವಿಡ್ ಕೇಸ್ : 96 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವರ: ಉತ್ತರಕನ್ನಡದಲ್ಲಿ ಇಂದು 49 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲವಾಗಿದೆ. ಹೊನ್ನಾವರ 2, ಭಟ್ಕಳದಲ್ಲಿ 3, ಶಿರಸಿಯಲ್ಲಿ 12, ಸಿದ್ದಾಪುರದಲ್ಲಿ 1, ಕಾರವಾರದಲ್ಲಿ 10, ಅಂಕೋಲಾದಲ್ಲಿ 5, ಕುಮಟಾದಲ್ಲಿ 12, ಯಲ್ಲಾಪುರದ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ.

ಇದೇ ವೇಳೆ 96 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಶಿರಸಿ 14, ಸಿದ್ದಾಪುರ 2, ಯಲ್ಲಾಪುರ 5,ಕಾರವಾರ 13, ಅಂಕೋಲಾ‌ 3, ಕುಮಟಾ 22, ಹೊನ್ನಾವರ 14, ಭಟ್ಕಳ 6, ಮುಂಡಗೋಡ 10, ಹಳಿಯಾಳದಲ್ಲಿ ಜನರು ಗುಣಮುಖರಾಗಿದ್ದಾರೆ.

ಅಂಕೋಲಾದಲ್ಲಿ 4 ಹೊಸ ಕೊವಿಡ್ ಕೇಸ್ : ಶುಕ್ರವಾರ ಕೆಲವೆಡೆ ಮಾತ್ರ 2 ನೆ ಡೋಸ್ ಲಸಿಕೆ ನೀಡಿಕೆ

ಅಂಕೋಲಾ ಜುಲೈ 8: ತಾಲೂಕಿನಲ್ಲಿ ಗುರುವಾರ 4 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ 22 ಸೋಂಕು ಪ್ರಕರಣಗಳು ಸಕ್ರಿಯವಾಗಿದೆ. ಒಟ್ಟೂ 5 ಸೊಂಕಿತರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕು ಲಕ್ಷಣಗಳುಳ್ಳ ಇತರೆ 17 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ.

ಜುಲೈ 9 ರ ಶುಕ್ರವಾರ ತಾಲೂಕಿನ ಅಗ್ಗರಗೋಣ – ಸಗಡಗೇರಿ, ಭಾವಿಕೇರಿ, ಹಾರವಾಡ, ಗುಂಡಬಾಳ ಸೇರಿ ಒಟ್ಟೂ 400 ಡೋಸ್ ಕೇವಲ (2 ನೇ ಡೋಸ್ ನವರಿಗೆ ಮಾತ್ರ) ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ


ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Exit mobile version