ಅಂಕೋಲಾದಲ್ಲಿ 3 ಹೊಸ ಕೊವಿಡ್ ಕೇಸ್: 418 ಡೋಸ್ ಲಸಿಕೆ ನೀಡಿಕೆ

ಅಂಕೋಲಾ ಜುಲೈ 9: ತಾಲೂಕಿನಲ್ಲಿ ಶುಕ್ರವಾರ 3 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ 23ಸೋಂಕು ಪ್ರಕರಣಗಳು ಸಕ್ರಿಯವಾಗಿದೆ.

ಒಟ್ಟೂ 4 ಸೊಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕು ಲಕ್ಷಣಗಳುಳ್ಳ ಇತರೆ 19 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ. ತಾಲೂಕಿನ ಅಗ್ಗರಗೋಣ (62), ಸಗಡಗೇರಿ( 15),ಭಾವಿಕೇರಿ (167) ಹಾರವಾಡ (80), ಗುಂಡಬಾಳ (94) ಸೇರಿ ಒಟ್ಟೂ 418ಡೋಸ ಲಸಿಕೆ ನೀಡಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version