Follow Us On

Google News
Focus News
Trending

ಭಾರೀ ಗಾತ್ರದ ಕುರಡೆ ಮೀನು ಬಲೆಗೆ : 8 ಸಾವಿರ ರೂಪಾಯಿಗೆ ಮಾರಾಟ

ಕಾರವಾರ: 19 ಕೆಜಿ ತೂಕದ ಬೃಹತ್ ಕುರಡೆ ಮೀನು ಬಲೆಗೆ ಬಿದ್ದಿರುವ ಘಟನೆ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ನಡೆದಿದೆ. ಸ್ಥಳೀಯ ಮೀನುಗಾರರು ಸಾಂಪ್ರದಾಯಿಕ ಪದ್ದತಿಯಲ್ಲಿ ಮೀನುಗಾರಿಕೆ ಮುಂದಾದಾಗ ಭಾರೀ ಗಾತ್ರದ ಕುರುಡೆ ಮೀನು ಬಲೆಗೆ ಬಿದ್ದಿದೆ. ಭಾರೀ ಪ್ರಮಾಣದ ಮಳೆಯಾದ ಹಿನ್ನೆಲೆಯಲ್ಲಿ ಆಹಾರ ಹುಡುಕುತ್ತ ದಡದ ಕಡೆ ಬಂದಾಗ ಎಂಡಿ ಬಲೆಗೆ ಈ ಮೀನು ಬಿದ್ದಿದ್ದೆ ಎನ್ನಲಾಗಿದೆ. ಕೆ.ಜಿ.ಗೆ 600 ರೂ. ಮೊತ್ತದಲ್ಲಿ ಒಟ್ಟು 8 ಸಾವಿರ ರೂಪಾಯಿ ನೀಡಿ ಇದನ್ನು ಒಬ್ಬರು ಖರೀದಿ ಮಾಡಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಕಾರವಾರ

Back to top button