Follow Us On

Google News
Important
Trending

ಉತ್ತರಕನ್ನಡದಲ್ಲಿ ನಾಳೆ ಲಭ್ಯವಿರುವ ಲಸಿಕೆಯ ವಿವರ: ಎಲ್ಲೆಲ್ಲಿ ಎಷ್ಟು ಡೋಸ್ ಲಸಿಕೆ ಇದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ‌ ಹೆಚ್ಚಿನ‌ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಿದೆ. ಒಟ್ಟು 15 ಸಾವಿರ ಡೋಸ್ ಇದ್ದು, ಇವುಗಳಲ್ಲಿ 10,300 ಕೋವಿಶೀಲ್ಡ್ ಮತ್ತು 4,700 ಕೋವಾಕ್ಸಿನ್ ಎಂಬ ಮಾಹಿತಿಯನ್ನು ಆರೋಗ್ಯಾಧಿಕಾರಿಗಳು ನೀಡಿದ್ದಾರೆ.

ಎಲ್ಲೆಲ್ಲಿ ಕೋವಿಶೀಲ್ಡ್ ಲಸಿಕೆ ಇದೆ ನೋಡಿ?

ಅಂಕೋಲಾ 400, ಭಟ್ಕಳ 900, ಹಳಿಯಾಳ 700, ಹೊನ್ನಾವರ 300, ಜೋಯ್ಡಾ 400, ಮುಂಡಗೋಡ 1500, ಕುಮಟಾ‌ 200, ಶಿರಸಿ 1500, ಸಿದ್ದಾಪುರ ,1500, ಯಲ್ಲಾಪುರ 1500, ದಾಂಡೇಲಿ 900, ಜಿಲ್ಲಾಸ್ಪತ್ರೆಯಲ್ಲಿ 1500 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. @ವಿಸ್ಮಯ ನ್ಯೂಸ್

ಎಲ್ಲೆಲ್ಲಿ ಕೋವಾಕ್ಸಿನ್ ಲಸಿಕೆ ಲಭ್ಯವಿದೆ ನೋಡಿ?

ಕುಮಟಾ 400, ಶಿರಸಿ‌ 2000, ದಾಂಡೇಲಿ 1000, ನೇವಿ 1300 ಕೋವಾಕ್ಸಿನ್ ಲಸಿಕೆ ಇದೆ.

ಕುಮಟಾ ತಾಲೂಕಿನಲ್ಲಿ ಎಲ್ಲೆಲ್ಲಿ?

ಕುಮಟಾ ತಾಲೂಕಿನಲ್ಲಿ ನಾಳೆ ಒಟ್ಟು 600 ಲಸಿಕೆ ಲಭ್ಯವಿದ್ದು, 200 ಕೋವಿಶೀಲ್ಡ್ ಮತ್ತು 400 ಕೋವಾಕ್ಸಿನ್ ವ್ಯಾಕ್ಸಿನ್ ಇದೆ. ಈ ಕೆಳಗಿನ ಕೇಂದ್ರದಲ್ಲಿ ನಾಳೆ ವ್ಯಾಕ್ಸಿನೇಷನ್ ನಡೆಯಲಿದೆ.

ಅಂಕೋಲಾದಲ್ಲಿ 400 ಕೋವಿ ಶೀಲ್ಡ್ ಲಸಿಕೆ ಲಭ್ಯ

ಅಂಕೋಲಾ: ತಾಲೂಕಿನಲ್ಲಿ ಆಗಸ್ಟ್ ಬುಧವಾರ 400 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಮೊದಲ ಡೋಸ್ (170), ಎರಡನೇ ಡೋಸ್ (170), ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು (ಬಾಣಂತಿಯರಿಗೆ) 60 ಡೋಸ್ ಲಸಿಕೆ ಕಾಯ್ದಿರಿಸಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊನ್ನಾವರದಲ್ಲಿ ಎಲ್ಲೆಲ್ಲಿ?

ಹೊನ್ನಾವರ ಪಟ್ಟಣ ಪಂಚಾಯತ ಸಭಾ ಭವನದಲ್ಲಿ 300 ಡೋಸ್ ಕೋವಿಸಿಲ್ಡ್ ವಿತರಣೆಯಾಗಲಿದೆ. ಪಸ್ಟ್ ಡೋಸ್ 150, ಎರಡನೆಯ ಡೋಸ್ 150 ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button