Follow Us On

WhatsApp Group
Important
Trending

ಸಿಂಗಲ್ ಸೀಟ್ ಬುಕ್ ಮಾಡಿದ್ದ ಯುವತಿ ಬಸ್ ಹೊರಡುತ್ತಿದ್ದಂತೆ ಯುವಕನ ಡಬಲ್ ಸೀಟ್‌ಗೆ ಶಿಪ್ಟ್! ಸ್ಲೀಪರ್ ಬಸ್ ನಲ್ಲಿ ಮಾಡಬಾರದ ಕೆಲಸ ಮಾಡಿದ ಯುವಕ, ಯುವತಿ

ಹೊನ್ನಾವರ: ತಾಲೂಕಿನಿಂದ ಬೆಂಗಳೂರಿಗೆ ಹೋಗುವ ಖಾಸಗಿ ಬಸ್ಸಿನ ಸ್ಲೀಪರ್ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ, ಯುವತಿ ಬಸ್ಸಿನಲ್ಲಿ ಮಾಡಬಾರದ ಕೆಲಸ ಮಾಡಿ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾದ ಘಟನೆ ಇತ್ತಿಚೆಗೆ ನಡೆದಿದೆ. ಹೊನ್ನಾವರದಿಂದ ಹೊರಟ ಬಸ್ಸಿನಲ್ಲಿ ಅಂದಾಜು 31 ವರ್ಷದ ಯುವಕನೊಬ್ಬ ಡಬಲ್ ಸೀಟ್ ಅನ್ನು ಬುಕ್ ಮಾಡಿ ಬಸ್ ಹತ್ತಿದ್ದ. ಇದೇ ವೇಳೆ, 21 ವರ್ಷದ ಯುವತಿ ಸಿಂಗಲ್ ಸೀಟ್ ಬುಕ್ ಮಾಡಿ ಹೊನ್ನಾವರದಲ್ಲಿ ಹತ್ತಿದ್ದಳು.

ಹೊನ್ನಾವರ ಬಿಟ್ಟು ಬಸ್ ಮುಂದೆ ಸಾಗುತ್ತಿದ್ದಂತೆ ಸಿಂಗಲ್ ಸೀಟ್‌ನಲ್ಲಿದ್ದ ಯುವತಿ, ಪಕ್ಕದ ಡಬ್ಬಲ್ ಸೀಟ್ ಗೆ ಶಿಪ್ಟ್ ಆಗಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಈ ವೇಳೆ ಗಾಳಿಗೆ ಸೀಟಿನ ಕರ್ಟನ್ ಅರ್ಧಂಬರ್ಧ ತೆಗೆದುಕೊಂಡಿದ್ದು, ಇದನ್ನು ಸಹಪ್ರಯಾಣಿಕರು ನೋಡಿದ್ದಾರೆ.

ಇವರ ಸೀಟಿನ ಅಕ್ಕಪಕ್ಕದಲ್ಲಿದ್ದ ಸಹಪ್ರಯಾಣಿಕರಿಗೆ ಇದರಿಂದ ಮುಜುಗರವಾಗಿದ್ದು, ಇವರ ನಡೆಗೆ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ವಿಸ್ಮಯ ಟಿ.ವಿಗೆ ಪ್ರತಿಕ್ರಿಯೆ ನೀಡಿದ ಹೆಸರು ಹೇಳಲಿಚ್ಚಿಸದ ಪ್ರಯಾಣಿಕರೊಬ್ಬರು, ಇಂಥ ಘಟನೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಹೊನ್ನಾವರ

Back to top button