Follow Us On

WhatsApp Group
Focus News
Trending

ಉತ್ತರಕನ್ನಡದ ಜನತೆಗೆ ನಮ್ಮದಿಯ ಸುದ್ದಿ: ಅತಿ ಕಡಿಮೆ‌‌ ಪ್ರಮಾಣದ ಕೋವಿಡ್ ಕೇಸ್ ದಾಖಲು

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಹಲವು ತಿಂಗಳ ಬಳಿಕ ಅತಿ ಕಡಿಮೆ‌‌ ಪ್ರಮಾಣದ‌ ಕೋವಿಡ್ ಕೇಸ್ ದಾಖಲಾಗಿದೆ. ಹೌದು, ಜಿಲ್ಲೆಯಲ್ಲಿ ಇಂದು 3 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇಂದು ಯಾವುದೇ ಸಾವು ಸಂಭವಿಸಿಲ್ಲ. ಇದೇ ವೇಳೆ ಇಂದು 33 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹೊನ್ನಾವರ 3, ಭಟ್ಕಳ 0, ಕಾರವಾರ 11, ಅಂಕೋಲಾ‌ 6, ಕುಮಟಾ 3, ಶಿರಸಿ 4, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 6, ಜೋಯ್ಡಾ 0, ಹಳಿಯಾಳ 0, ಕೋವಿಡ್ ಗೆದ್ದು‌ಮನೆಗೆ ಮರಳಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Back to top button