ಉತ್ತರಕನ್ನಡದಲ್ಲಿ‌ ಮತ್ತೆ ಏರಿಕೆ‌ ಕಂಡ ಕೋವಿಡ್: ಇಬ್ಬರ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 33 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಇದೇ ವೇಳೆ ಇಂದು ಇಬ್ಬರು ಕೋವಿಡ್ ಗೆ ಬಲಿಯಾಗಿದ್ದಾರೆ. ಮುಂಡಗೋಡ ಮತ್ತು ಹಳಿಯಾಳದಲ್ಲಿ ತಲಾ ಒಂದು ಸಾವಾಗಿದೆ.

ಕಾರವಾರ 6, ಅಂಕೋಲಾ 3, ಹೊನ್ನಾವರ 3, ಶಿರಸಿ‌ 2, ಸಿದ್ದಾಪುರ‌ 3, ಯಲ್ಲಾಪುರ 3, ಮತ್ತು ಮುಂಡಗೋಡಿನಲ್ಲಿ 13 ಕೇಸ್ ದೃಢಪಟ್ಟಿದೆ. ಇದೇ ವೇಳೆ ವಿವಿಧ ಆಸ್ಪತ್ರೆಯಿಂದ 21 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version