ಕಾರವಾರದಿಂದ ಗೋವಾದ ಮಡಗಾಂವಗೆ ಡೆಮು ರೈಲು ಪುನರಾರಂಭ: ಮಾಹಿತಿ ನೀಡಿದ ಸಂಸದರು

ಕಾರವಾರ: ಕಾರವಾರದಿಂದ ಮಡಗಾಂವ್ ಡೆಮು ರೈಲು ಪುನರಾರಂಭಕ್ಕೆ ಸಂಪೂರ್ಣ ತಯಾರಿ ನಡೆಸಲಾಗಿದ್ದು, ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದಿಂದ ಗೋವಾದ ಮಡಗಾಂವಗೆ ಡೆಮು ರೈಲು ಪುನರಾರಂಭಗೊAಡಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಅವರು ಮೂಲಕ ಮಾಹಿತಿ ನೀಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಡೆಮು ರೈಲು ಅಕ್ಟೋಬರ್ 18ರಿಂದ ಸಂಚಾರ ಪ್ರಾರಂಭಿಸಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸದರು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version