Follow Us On

WhatsApp Group
Important
Trending

JOB News: 9 ಹುದ್ದೆಗಳು ಖಾಲಿ ಇವೆ: ಇಂದೇ ಸಂಪರ್ಕಿಸಿ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸಿದ್ಧ ಎಸ್‌ಡಿಎಮ್ ಮಹಾವಿದ್ಯಾಲಯದಲ್ಲಿ ಶಿಕ್ಷಕ, ಶಿಕ್ಷಕಿಯರು ಬೇಕಾಗಿದ್ದಾರೆ. ಎಮ್‌ಪಿಇ ಸೊಸೈಟಿಯ SDM ಪದವಿ, SDM ಪಿಯು ಮತ್ತು CBSE ಶಾಲೆಗೆ ಶಿಕ್ಷಕ, ಶಿಕ್ಷಕಿಯರು ಬೇಕಾಗಿದ್ದಾರೆ. ಪಿಎಫ್ ಸೌಲಭ್ಯವಿದ್ದು, ಆಕರ್ಷಕ ಸಂಬಳ ನೀಡಲಾಗುವುದು. ಸಂವಹನ, ಕೌಶಲ್ಯ, ಅನುಭವ, ಮತ್ತು ಉತ್ತಮ ಶೈಕ್ಷಣಿಕ ಅರ್ಹತೆ ಇದ್ದವರಿಗೆ ಆದ್ಯತೆ ನೀಡಲಾಗುವುದು. ಒಟ್ಟು 9 ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ, ಬಯೋಡಾಟಾ (image/pdf) ಮತ್ತು ತಾವು ಪಾಠ ಮಾಡುತ್ತಿರುವ ಎರಡು ನಿಮಿಷದ ವಿಡಿಯೋ ಮಾಡಿ ಈ ವಾಟ್ಸಪ್ ನಂಬರ್ ಗೆ 9916719377 ಕಳುಹಿಸಿ. ( ವಿಡಿಯೋ ಮಾಡುವಾಗ ಫಿಜಿಕಲ್ ಅಪಿಯರನ್ಸ್ ಪೂರ್ತಿ ಇರಲಿ ) ಈ ಫಾರ್ಮ್ ನಲ್ಲಿರುವ ಮೇಲ್‌ಐಡಿಗೆ Mail id: [email protected] ನಿಮ್ಮ ಅಪ್ಲಿಕೇಷನ್ ಕಳುಹಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

Back to top button