Focus News
Trending

ಸಿವಿಎಸ್‌ಕೆ ಭೂಮಿಕಾ ರಾಜ್ಯಕ್ಕೆ ಪ್ರಥಮ

ಕುಮಟಾ:ಇಲ್ಲಿನ ಕೊಂಕಣ ಎಜ್ಯುಕೇಶನ್‌ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲೆಯ ಒಂಭತ್ತನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಭೂಮಿಕಾ ಸತೀಶ ಭಟ್ಟ ಇವಳು ರಾಜ್ಯಮಟ್ಟದಅಂತರ್ಜಾಲ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಉತ್ತಮ ಭಾಷಣಕಾರಳು, ಸಂಗೀತ ಕಲಾವಿದಳು, ಚಿತ್ರ ಕಲಾವಿದಳೂ ಆದಈಕೆಯ ಈ ಅಪರೂಪದ ಪ್ರತಿಭೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ. ಸಂಸ್ಕೃತ ಶಿಕ್ಷಕರಾದ ಗೀತಾ ಮೂಳೆ ಹಾಗೂ ಸುರೇಶ ಹೆಗಡೆ ಮಾರ್ಗದರ್ಶನ ಮಾಡಿದ್ದರು.

Back to top button