Follow Us On

WhatsApp Group
Focus News
Trending

ಮೇ 3 ರಂದು ಹಿರೇಗುತ್ತಿಯ ಶ್ರೀ ಹಿರೇಹೊಸಬ ಹಾಗೂ ಪರಿವಾರ ದೇವರುಗಳ ವರ್ಧಂತ್ಯೋತ್ಸವ

ಹಿರೇಗುತ್ತಿ: ಹಿರೇಗುತ್ತಿಯ ಶ್ರೀ ಹಿರೇಹೊಸಬ ಮತ್ತು ಪರಿವಾರ ದೇವರುಗಳ 10 ನೇ ವರ್ಧಂತ್ಯೋತ್ಸವ ವನ್ನು ಆಚರಿಸಲು ಭಕ್ತ ಮಹಾಜನರ ಅಪೇಕ್ಷೆಯಂತೆ ನಿರ್ಧರಿಸಲಾಗಿದೆ. ಇದರ ಅಂಗವಾಗಿ ಮೇ 3. 2022 ಮಂಗಳವಾರ ಬೆಳಿಗ್ಗೆ – ಶ್ರೀ ಗಣೇಶ ಪೂಜಾ ಪುಣ್ಯಹ. ಶಾಂತಿ ಹಾಗೂ ಹವನಗಳು. ಪುರ್ಣಾಹುತಿ.ಮಹಾಪೂಜೆ, ಪ್ರಸಾದ ವಿತರಣೆ, ಹಾಗೂ ಮಧ್ಯಾಹ್ನ 1:00 ಘಂಟೆಗೆ “ಅನ್ನ ಸಂತರ್ಪಣೆ” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳಾದ ತಾವು ಆಗಮಿಸಿ,ಶ್ರೀ ದೇವರುಗಳ ‌ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕಾಗಿ ಸವಿನಯ ವಿನಂತಿ.

ವಿಸ್ಮಯ ನ್ಯೂಸ್ ಕುಮಟಾ

Back to top button