Follow Us On

WhatsApp Group
Important
Trending

ಮನೆಗೆ ಆಗಮಿಸಿದ್ದ ಅಪರೂಪದ ಪುನುಗು ಬೆಕ್ಕಿನ ರಕ್ಷಣೆ

ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಮುಂಡಗೋಡ: ಅಪರೂಪದ ಪುನುಗು ಬೆಕ್ಕೊಂದು ಮನೆಗೆ ಆಗಮಿಸಿತ್ತು. ಹೌದು, ತಾಲೂಕಿನ ಹುನಗುಂದ ಗ್ರಾಮದ ಯಲ್ಲಪ್ಪ ಶಿವಳ್ಳಿ ಯವರ ಮನೆಯಲ್ಲಿ ಪುನುಗು ಬೆಕ್ಕೊಂದು ಕಾಣಿಸಿಕೊಂಡಿದ್ದು ಅದನ್ನು ಸುರಕ್ಷಿತ ಕಾಡಿಗೆ ಬಿಡಲಾಯಿತು. ಪುನುಗು ಬೆಕ್ಕು ಕಾಣಿಸಿಕೊಳ್ಳುತ್ತಿದ್ದಂತೆ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಅರಣ್ಯ ರಕ್ಷಕರು ಬೆಕ್ಕನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ವಿಸ್ಮಯ ನ್ಯೂಸ್, ಕಾರವಾರ

Back to top button