Follow Us On

WhatsApp Group
Focus NewsImportant
Trending

ಗುಡ್ಡ ಕುಸಿತ ಹಿನ್ನಲೆ: ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಸ್ಥಗಿತ

ಹೊನ್ನಾವರದಿಂದ ಸಾಗರ ಕಡೆಗೆ ಹೋಗುವ ಸಂಚಾರ ಬಂದ್

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 69 ರ ಗೇರುಸೊಪ್ಪ ಸೂಳೆಮಕ್ಕಿ ಕ್ರಾಸ್ ಸಮೀಪ ಗುಡ್ಡ ಕುಸಿತ ಉಂಟಾಗಿರುವ ಪರಿಣಾಮ ರಸ್ತೆ ಕುಸಿದಿದೆ. ಮತ್ತಷ್ಟು ಕುಸಿಯುವ ಸಾಧ್ಯತೆ ಹೆಚ್ಚಿರುವುದರಿಂದ ಸುರಕ್ಷತಾ ಕ್ರಮವಾಗಿ ವಾಹನಗಳ ಸಂಚಾರವನ್ನು ಮಾಡಲಾಗಿದೆ,

ಗೇರುಸೋಪ್ಪಾ ಮಾರ್ಗವಾಗಿ ಮಾವಿನಗುಂಡಿ, ಸಿದ್ದಾಪುರ, ಜೋಗ, ತಾಳಗುಪ್ಪಾ, ಸಾಗರ, ಶಿವಮೊಗ್ಗಾ ಕಡೆಗೆ ಸಂಚರಿಸುವ ವಾಹನ ಸವಾರರು ಮಾರ್ಗ ಬದಲಿಸುವಂತೆ ಸೂಚಿಸಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button