Follow Us On

Google News
Big News
Trending

ದೇವಸ್ಥಾನದ ಅರ್ಚಕರಿಗೂ ತಗುಲಿದ ಸೋಂಕು

ಭಟ್ಕಳದಲ್ಲಿ 20 ಮಂದಿಯಲ್ಲಿ ಸೋಂಕು ದೃಢ
ಇಂದು128 ವರದಿ ನೆಗೆಟಿವ್
30 ಮಂದಿ ಗುಣಮುಖರಾಗಿ ಡಿಸ್ಚಾರ್ಜ್

[sliders_pack id=”1487″]

ಭಟ್ಕಳ: ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ
2-3 ಪ್ರಕರಣ ಪತ್ತೆಯಾಗುತ್ತಿದ್ದು, ಇಂದು ಒಂದು ದಿನ 20 ಪ್ರಕರಣ ಪತ್ತೆಯಾಗಿದೆ.
ತಾಲೂಕಿನ 61,65,70,85 ವರ್ಷದ ವೃದ್ಧ 32,39,55,56, ವರ್ಷದ ಪುರುಷ ಹಾಗೂ 48 ವರ್ಷದ ಮಹಿಳೆ 3,8 ವರ್ಷದ ಗಂಡು ಮಗು, 29,29 ,ಯುವಕರಲ್ಲಿ ಹಾಗೂ 15,19 ವರ್ಷ ಬಾಲಕಿ, ಹಾಗೂ ಮುರುಡೇಶ್ವರದ 28,29 ವರ್ಷದ ಯುವಕರು , ಬೈಲೂರಿನ 19 ಯುವಕ ಹಾಗೂ 39 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.
ಹಾಗೂ ತಾಲೂಕಿನ ಶ್ರೀ ಮಾರಿಕಾಂಬಾ ದೇವಸ್ಥಾನದ 43 ವರ್ಷದ ಅರ್ಚಕರಿಗೂ ಸೋಂಕು ಪತ್ತೆಯಾಗಿರುವುದು ತಾಲೂಕಿನ ಜನತೆಯಲ್ಲಿ ಆತಂಕ ಉಂಟುಮಾಡಿದೆ.

ತಾಲೂಕಿನಲ್ಲಿ  ಇಂದು128 ವರದಿ ನೆಗೆಟಿವ್ ಬಂದಿದ್ದು, 30 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ತಿಳಿದು ಬಂದಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button