Important
Trending

ಹೊಟೇಲ್ ನಲ್ಲಿ ಊಟ ಮಾಡುತ್ತಿರುವ ವೇಳೆ ಕುಸಿದುಬಿದ್ದ ಮಹಿಳೆ: ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಾವು

ಗೋಕರ್ಣ: ಖಾಸಗಿ ಹೋಟಲ್ ಒಂದರಲ್ಲಿ ಊಟ ಮಾಡುತ್ತಿರುವ ವೇಳೆ ಮಹಿಳೆಯೊಬ್ಬಳು ಅಸ್ವಸ್ಥಗೊಂಡು ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಗೋಕರ್ಣದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಇಲ್ಲಿನ ಗಂಗೆಕೊಳ್ಳದ ನಿವಾಸಿ ಸಮಿತ್ರಾ ಗೋವಿಂದ ಕುರ್ಲೆ ಎಂದು ಗುರುತಿಸಲಾಗಿದೆ. ಈ ಮಹಿಳೆ ಗೋಕರ್ಣದ ಹೊಟೇಲ್ ಒಂದಕ್ಕೆ ಊಟಕ್ಕಾಗಿ ಬಂದಿದ್ದಳು.

ಕಾಡಿಗೆ ಹೋದ ವೇಳೆ ಏಕಾಏಕಿ ಎರಗಿದ ಕರಡಿ: ರೈತ ಸಾವು

ಊಟ ಮಾಡುತ್ತಿರುವ ವೇಳೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ತೆರಳುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button