Important
Trending

ಕಡಲತೀರದಲ್ಲಿ ಸಿಕ್ಕಿತು ಅಪರಿಚಿತನ ಶವ: ಮೃತದೇಹದ‌ ಕುರಿತು ಮಾಹಿತಿ ನೀಡಿದ ಮೀನುಗಾರರು

ಕಾರವಾರ: ಅಪರಿಚಿತ ಶವವೊಂದು ಸದಾಶಿವಗಡದ ದೇವಬಾಗ ಕಡಲತೀರದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಮೀನುಗಾರಿಕೆಗೆ ತೆರಳಿದವರಿಗೆ ದೇವಬಾಗ ಕಡಲತೀರದಲ್ಲಿ ಈ ಮೃತದೇಹ ಕಂಡು ಬಂದಿದೆ.

ಫ್ಲೈಓವರ್ ಪಿಲ್ಲರ್‌ಗಳ ಮಧ್ಯದ ಜಾಗದಲ್ಲಿ ಅವಿತು ಕುಳಿತಿದ್ದ ಮಹಿಳೆ: ಕೆಲಸ ಕೊಡಿಸುತ್ತೇವೆಂದು ಹೇಳಿ ನನ್ನನ್ನ ಯಾರೋ ಇಲ್ಲಿಗೆ ಕರೆತಂದು ಬಿಟ್ಟ ದುಷ್ಕರ್ಮಿ ಯಾರು?

ಅಂದಾಜು 40 ರಿಂದ 50 ವರ್ಷದ‌ ಪುರುಷನ ಶವ ಇದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪಂಚನಾಮೆ ನಡೆಸಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ಶವದ ಗುರುತು ಇನ್ನೂ ಪತ್ತೆಯಾಗಿಲ್ಲ.

ವಿಸ್ಮಯ ನ್ಯೂಸ್ ಕಾರವಾರ

Related Articles

Back to top button