Important
Trending

ಅಬ್ಬಾ! ಬೃಹತ್ ಕಾಳಿಂಗ ಸರ್ಪ: ಉರಗತಜ್ಞನ ರೋಚಕ ರಕ್ಷಣಾ ಕಾರ್ಯಾಚರಣೆ

ಮೊಬೈಲ್ ನಲ್ಲಿ ಸೆರೆಯಾದ ವಿಡಿಯೋ

ಶಿರಸಿ: ಬೃಹತ್ ಕಾಳಿಂಗ ಸರ್ಪವನ್ನು ನೋಡಿದರೆ ಸಾಮಾನ್ಯವಾಗಿ ಜನ ಹೆದರುತ್ತಾರೆ. ಆದರೆ, ಇಲ್ಲಿ ಪತ್ತೆಯಾದ ಬೃಹತ್ ಕಾಳಿಂಗ ಜನಸಾಮಾನ್ಯರು ಬೆಚ್ಚಿ ಬೀಳುವಂತಿದೆ. ಹೌದು, ಈ ಕಾಳಿಂಗ ಸರ್ಪ ಸುಮಾರು 14 ಅಡಿ ಉದ್ದವಿದೆ. ಬೃಹತ್ ಕಾಳಿಂಗವನ್ನು ನೋಡಿದ ಸಾರ್ವಜನಿಕರು ಉರಗಪ್ರೇಮಿಗೆ ಮಾಹಿತಿ ನೀಡಿದ್ದರು.

14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ

ಬೈಕ್ ಸವಾರನ ಮೇಲೆ ಹರಿದ ಜೆಲ್ಲಿ ತುಂಬಿದ ಲಾರಿ: ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಇಷ್ಟು ಬೃಹತ್ ಕಾಳಿಂಗ ಸರ್ಪ ಕಾಣಿಸಿಕೊಂಡಿರುವುದು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕಳವೆ ಗ್ರಾಮದಲ್ಲಿ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗಪ್ರೇಮಿ, ಸೈಯದ್ ಕಾಳಿಂಗವನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟಿದ್ದಾರೆ. ಅವರು ಕಾಳಿಂಗ ಸರ್ಪವನ್ನು ಹಿಡಿದ ರೋಚಕ ಕಾರ್ಯಾಚರಣೆ ವಿಡಿಯೋದಲ್ಲಿ ಸೆರೆಯಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Related Articles

Back to top button