Important
Trending

ರಾಜಹಂಸ ಬಸ್ ಮತ್ತು ಬೊಲೆರೋ ನಡುವೆ ಅಪಘಾತ: ತಪ್ಪಿದ ಅನಾಹುತ

ಯಲ್ಲಾಪುರ: ರಾಜಹಂಸ ಬಸ್ ಮತ್ತು ಬೊಲೆರೋ ನಡುವೆ ಅಪಘಾತ ಸಂಭವಿಸಿದ ಘಟನೆ ತಾಲೂಕಿನ ಚವತ್ತಿಯ ಹತ್ತಿರ ಸಂಭವಿಸಿದೆ. ಬಸ್ ನಲ್ಲಿ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾರಿಗೂ ಕೂಡ ಗಂಭೀರ ಗಾಯಗಳಾಗಲಿಲ್ಲ ಎನ್ನಲಾಗಿದೆ. ಈ ರಾಜಹಂಸ ಬಸ್ ಮೈಸೂರಿನಿಂದ ಯಲ್ಲಾಪುರಕ್ಕೆ ಶಿರಸಿ-ಯಲ್ಲಾಪುರ ಮಾರ್ಗದಿಂದ ಬರುತ್ತಿರುವಾಗ ಅಪಘಾತ ಸಂಭವಿಸಿದೆ.

ಗಣನೀಯ ಪ್ರಮಾಣದಲ್ಲಿ ಏರಿಕೆಕಂಡ ಮೊಸಳೆಗಳ ಸಂಖ್ಯೆ: ಎಲ್ಲೆಂದರಲ್ಲಿ ಮೊಸಳೆಗಳ ಕಾಟ: ಸಾರ್ವಜನಿಕರು ಕಂಗಾಲು

ರಾಜಹಂಸ ಮತ್ತು ಬೊಲೆರೋ ಮುಖಾಮುಖಿ ಡಿಕ್ಕಿಯಾಗಿದೆ ಎನ್ನಲಾಗಿದೆ. ಬೆಳಿಗ್ಗೆ 8.20 ರ ಸುಮಾರಿಗೆ ಅಪಘಾತವಾಗಿದೆ ಎನ್ನಲಾಗಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾವರಾರ

Back to top button