Focus News
Trending

ಸರಸ್ವತಿ ಪಿಯು, ಕಾಲೆಜಿನಲ್ಲಿ ಯಶ್ವಸಿಯಾಗಿ ಸಂಪನ್ನಗೊಂಡ ತಾಲ್ಲೂಕ ಮಟ್ಟದ ಸಂಸ್ಕೃತಿಕ ಸ್ಪರ್ಧೆಗಳು

ಕುಮಟಾ: ಕೋಂಕಣಾ ಎಜಕೇಶನ್‌ಟ್ರ ಸ್ಟ್ ನ ಬಿ.ಕೆ ಭಂಡಾರಕರ್ಸ ಸರಸ್ವತಿ ಪದವಿ ಪೂರ್ವಕಾಲೇಜಿನಲ್ಲಿಉಪನಿರ್ದೇಶಕರಕಾರ್ಯಾಲಯ, ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಕಾರವಾರಇವರ ಸಂಯುಕ್ತಆಶ್ರಯದಲ್ಲಿತಾಲ್ಲೂಕಿನ ಪದವಿಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಹಪಠ್ಯ ಚಟುಪಟಿಕೆಗಳ ವಿವಿಧ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಿತು. ವಿಧಾತ್ರಿಅಕಾಡೆಮಿಯ ಸಹ ಸಂಸ್ಥಾಪಕರಾದ ಶ್ರೀ. ಗುರುರಾಜ ಶೆಟ್ಟಿಯವರು ದೀಪ ಬೆಳಗಿಸುವುದರ ಮೂಲಕ ಉದ್ಟಾಡನೆ ಮಾಡಿ ಸಾಂಕ್ಕೃತಿಕ ಸ್ಪರ್ದೆಗಳಿಗೆ ಚಾಲನೆ ತಾಲ್ಲೂಕಿನಎಂಟುಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿರಸಪ್ರಶ್ನೆ, ಚರ್ಚಾಸ್ವರ್ಧೆ, ಪ್ರಬಂಧ, ಆಶುಭಾಷಣ, ಏಕಪಾತ್ರಾಭಿನಯ, ಜಾನಪದಗೀತೆ, ಭಾವಗೀತೆ ಸ್ಪರ್ಧೆಗಳನ್ನು ನಡೆಸಲಾಯಿತು. ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಘನಾಶಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಗುರುತು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಉತ್ತರಕನ್ನಡಜಿಲ್ಲೆಯ ವಿಷಯ ಪರಿಣಿತರು ಹಾಗೂ ವಿವಿಧಕಾಲೇಜಿನಉಪನ್ಯಾಸಕರು ನಿರ್ಣಾಯಕರಾಗಿ ಆಗಮಿಸಿ ತಮ್ಮಕಾರ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸತೀಶ ನಾಯ್ಕರವರು ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಜಿಲ್ಲಾ ಹಂತದ ಸ್ಪರ್ಧೆಗೆ ಶಭಹಾರೈಸಿದರು. ನಿರ್ಣಾಯಕರಾಗಿ ಆಗಮಿಸಿದ ನಿವೃತ್ತ ಶಿಕ್ಷಕರಾದ ಶ್ರೀ .ಜಿ.ಟಿ. ಹೆಗಡೆ ಮತ್ತು ಶ್ರೀಮತಿ ಸುಬ್ಬಲಕ್ಷ್ಮಿ ಕೊಡ್ಲಕೆರೆ ಇವರು ತಮ್ಮಅನುಭವದ ನುಡಿಗಳನ್ನಾಡಿರು.

ಪ್ರಾಂಶುಪಾಲರಾದ ಶ್ರೀ.ಕಿರಣ ಭಟ್ಟಇವರು ಸ್ವಾಗತಿಸಿದರು.ಭೌತಶಾಸ್ತ್ರ ಉಪನ್ಯಾಸಕಿಯಾದ ಸುಪ್ರಿಯಾಅವರು ವಂದಿಸಿದರು.ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಿರೂಪಿಸಿದರು. ಉಪ್ರಾಂಶುಪಾಲರಾದ ಶ್ರೀಮತಿ, ಸುಜಾತಾ ಹೆಗಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದಕವಿತಾಗೌಡಅವರುಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ಸಂಯೋಜನೆ ಮಾಡಿದರು.ಸಂಸ್ಥೆಯ ಬೊಧಕ ಮತ್ತು ಬೋಧಕೆತರ ಸಿಬ್ಬಂದಿಗಳು ವಿವಿಧಜವಜ್ದಾರಿಯನ್ನು ಹೊತ್ತುಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು.

ವಿಸ್ಮಯ ನ್ಯೂಸ್ ಕುಮಟಾ

Back to top button