ImportantJob News
Trending

ಉದ್ಯೋಗಾವಕಾಶ: ಕೂಡಲೇ ಅರ್ಜಿ ಸಲ್ಲಿಸಿ

ಉತ್ತರಕನ್ನಡ: ಜಿಲ್ಲೆಯ ಪ್ರತಿಷ್ಠಿತ ಎಮಿನೆನ್ಸ್ ಕನ್ ಸ್ಟ್ರಕ್ಷನ್ ನಲ್ಲಿ ಉದ್ಯೊಗಾವಕಾಶವಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 0-2 ವರ್ಷ ಅನುಭವಿರುವ ಬಿ.ಇ ಅಥವಾ ಡಿಪ್ಲೋಮಾ ಸಿವಿಲ್ ಇಂಜಿನಿಯರ್ ಮಾಡಿರುವ ಆಸಕ್ತರು ಅರ್ಜಿ ಸಲ್ಲಿಸಬಹದು. ಅಥವಾ ಸಂಪರ್ಕಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು , ಕ್ವಾಂಟಿಟಿ ಸರ್ವೇಯಿಂಗ್ ಮತ್ತು ಪ್ಲಾನಿಂಗ್ ಬಗ್ಗೆ ಆಸಕ್ತಿಹೊಂದಿದ್ದು, ಈ ವಿಷಯದ ಕುರಿತು ತಿಳಿದಿರಬೇಕಿದೆ. ಅಲ್ಲದೆ, ಕುಮಟಾದಲ್ಲಿ ಕೆಲಸ ಮಾಡಲು ಸಿದ್ಧವಾಗಿರಬೇಕಿದೆ. ಮಹಿಳಾ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7406440609, 9686096867.

Requirements for 0 to 2year experienced BE/Diploma Civil Engineer for Eminence Construction and PMC Kumta. Job role – Quantity surveying and Project Planning. Job location – Kumta. Those who are passionate about subject and keen in learning can apply. Contact number – 7406440609, 9686096867

ವಿಸ್ಮಯ ನ್ಯೂಸ್, ಕುಮಟಾ

Back to top button