Important
Trending

ಕ್ರೈಂಮ್ ಬ್ರಾಂಚ್ PSI ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಮತಿ ಪಟಗಾರ ನಿಧನ

ಕುಮಟಾ : ತಾಲೂಕಿನ ಕ್ರೈಂಮ್ ಬ್ರಾಂಚ್ ನ PSI ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಮತಿ ಪಟಗಾರ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳಿನಿoದ ಅತಿಯಾದ ರಕ್ತದ ಒತ್ತಡದ ಪರಿಣಾಮ ಕೋಮಾಗೆ ಜಾರಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೂಲತಃ ಕಾಗಾಲ್ ದವರಾದ ಇವರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿದ್ದರು. ಹುಟ್ಟಿದ ಊರಾದ ಕುಮಟಾದಲ್ಲಿ Crime ಬ್ರಾಂಚ್ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು..

ವಿಸ್ಮಯ ನ್ಯೂಸ್, ಕುಮಟಾ

Back to top button