Job News
Trending

Optometrist Recruitment: ಮಹಿಳಾ ಅಥವಾ ಪುರುಷ ಆಪ್ಟೋಮೆಟ್ರಿಸ್ಟ್ ಬೇಕಾಗಿದ್ದಾರೆ: ಕೂಡಲೇ ಸಂಪರ್ಕಿಸಿ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾದ ಹೆಗಡೆ ಐ ಫೌಂಡೇಷನ್/ ಹೆಗಡೆ ಆಪ್ಟಿಕಲ್ಸ್,, ಭಟ್ಕಳ ಮತ್ತು ಹೊನ್ನಾವರದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಹೊಂದಿದ್ದು, ಇದೀಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಮಹಿಳಾ ಅಥವಾ ಪುರುಷ ಆಪ್ಟೋಮೆಟ್ರಿಸ್ಟ್ ಬೇಕಾಗಿದ್ದಾರೆ. ಆಸಕ್ತರು ಕೂಡಲೇ ಸಂಪರ್ಕಿಸಬಹುದಾಗಿದೆ. 7676924330/ 8073224630 ಈ ನಂಬರ್ ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು, ಅಲ್ಲದೆ ವಾಟ್ಸಪ್ ನಂಬರ್ ಗೆ ಬಯೋಡಾಟಾ ಕಳುಹಿಸಬಹುದು ಎಂದು ಮಾಹಿತಿ ನೀಡಲಾಗಿದೆ. ಇಲ್ಲವೆ Address: Seema Complex, Next to Moni Basadi, Main Road Bhatkal-581320 ಈ ವಿಳಾಸಕ್ಕೆ ತೆರಳಿ ನೇರವಾಗಿ ಸಂಪರ್ಕಿಸಬಹುದು. ಆಕರ್ಷಕ ವೇತನ ಸೇರಿದಂತೆ ಹಲವು ಸೌಲಭ್ಯವಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button