ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಕುಮಟಾ: ಅಪರಿಚಿತ ಕಂಟೆನರ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ವ್ಯಕ್ತಿ ಕುಮಟಾದ ಅಳ್ವೇಕೋಡಿ ನಿವಾಸಿ ಗಣೇಶ ನಾಯ್ಕ ಎಂದು ತಿಳಿದುಬಂದಿದೆ., ಇವರು ತಾಲೂಕಿನಲ್ಲಿ ಎಲ್ಲೆ ವಾಹನಗಳು ಪಂಚರ್ ಆದರೆ ಕೂಡಲೇ ಸ್ಥಳಕ್ಕೆ ಬಂದು ಪಂಚರ್ ತೆಗೆದು ಕೊಡುತ್ತಿದ್ದರು. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ಕುಮಟಾ

Exit mobile version