Big News
Trending

Today Gold Rate: ಇಂದಿನ ಚಿನ್ನಾಭರಣ ಧಾರಣೆ ಹೇಗಿದೆ ನೋಡಿ?

ಬೆಂಗಳೂರು: ಸೋಮವಾರ ಚಿನ್ನದ ದರ ಹೆಚ್ಚು ಏರಿಳಿತ ಕಂಡಿಲ್ಲವಾಗಿದ್ದು, ಒಂದೇ ರೀತಿ ಇದೆ. ಒಂದು ಗ್ರಾಮ್ 22 ಕ್ಯಾರೆಟ್ ಚಿನ್ನದ ದರ 5,465 ಮತ್ತು 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಮಿಗೆ 5,962 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಏರಿಳಿತವಿಲ್ಲವಾಗಿದ್ದು, ಒಂದು ಗ್ರಾಮ್ ಬೆಳ್ಳಿಯ ಬೆಲೆ 72 ಇದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button