Focus News
Trending

ಕಾಂಪ್ಲೆಕ್ಸ್ ನಲ್ಲಿ ಅಂಗಡಿಗಳು ಬಾಡಿಗೆಗೆ ಲಭ್ಯ: ಆಸಕ್ತರು ಸಂಪರ್ಕಿಸಿ

ಕುಮಟಾ: ಪಟ್ಟಣದ ಹಳೇ ಮೀನುಮಾರುಕಟ್ಟೆ, ಕೋರ್ಟ್ ರಸ್ತೆಯ ದೇವಕಿ ಶಂಕರ ಕಾಂಪ್ಲೆಕ್ಸ್ ನಲ್ಲಿ ಅಂಗಡಿಗಳು ಬಾಡಿಗೆಗೆ ಲಭ್ಯವಿದೆ. ತಲಾ 300 ಸ್ಕ್ವೇರ್ ಪೀಟ್‌ನ (10 ಬೈ 30) 4 ಮಳಿಗೆಯು ಬಾಡಿಗೆಗೆ ಲಭ್ಯವಿದೆ. ಈ ನಾಲ್ಕು ಅಂಗಡಿಯ ಪೈಕಿ ಒಂದು ಅಂಗಡಿಗೆ 800 ಸ್ಕ್ವೇರ್ ಪೀಟ್‌ನ ಗೋಡೋನ್ ವ್ಯವಸ್ಥೆ ಸಹ ಇದೆ. ಜೊತೆಗೆ 150 ಸ್ಕ್ವೇರ್ ಪೀಟ್‌ನ (10 ಬೈ 15) ಒಂದು ಮಳಿಗೆಯ ಜೊತೆಗೆ 400 ಸ್ಕ್ವೇರ್ ಪೀಟ್‌ನ ಗೋಡೋನ್ ವ್ಯವಸ್ಥೆಯಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ನಂಬರ್‌ಗೆ ಸಂಪರ್ಕಿಸಬಹುದಾಗಿದೆ. 9880973831, 9945741399.

ವಿಸ್ಮಯ ನ್ಯೂಸ್, ಕುಮಟಾ

Back to top button