Follow Us On

Google News
Important
Trending

ಪ್ರಸಿದ್ಧ ಪ್ರವಾಸಿತಾಣ, ವಿಶ್ವವಿಖ್ಯಾತ ಯಾಣದಲ್ಲಿ 4 ಎಕರೆ ಜಾಗ ಮಾರಾಟಕ್ಕಿದೆ

ಕುಮಟಾ: ಉತ್ತರಕನ್ನಡ ಜಿಲ್ಲೆಯ ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಯಾಣದಿಂದ 5 ಕಿಲೋಮೀಟರ್ ದೂರದ ಸಂದರ ಪ್ರಕೃತಿಯ ಮಡಿಲಲ್ಲಿ ರೆಸಾರ್ಟ್ ಮಾಡಲು ಸೂಕ್ತ ಜಾಗ ಮಾರಾಟಕ್ಕಿದೆ. ನಾಲ್ಕು ಎಕರೆ ಖಾಲಿಜಾಗವಿದ್ದು, ಹೊಸದಾಗಿ 2 ಸಾವಿರ ಅಡಿಕೆ ಸಸಿ ಹಾಕಲಾಗಿದೆ. ವರ್ಷದ 365 ದಿನವೂ ಹರಿನೀರು ಸೌಲಭ್ಯವಿದ್ದು, ಜಲವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಸ್ವಿಮ್ಮಿಂಗ್ ಫುಲ್ ಸಹಿತ ರೂಮಗಳನ್ನು ನಿರ್ಮಿಸಿಕೊಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ನಂಬರ್‌ಗೆ ಸಂಪರ್ಕಿಸಬಹುದಾಗಿದೆ. ಸಂಪರ್ಕಿಸಿ: 9481927902 .

ವಿಸ್ಮಯ ನ್ಯೂಸ್, ಕುಮಟಾ

Back to top button