Follow Us On

WhatsApp Group
Big News
Trending

Taranga Electronics ನಲ್ಲಿ ಗಣೇಶ ಫೆಸ್ಟಿವಲ್ ಧಮಾಕಾ ಮತ್ತು Mega Exchange ಆಫರ್: ಅತ್ಯಾಕರ್ಷಕ ಕೊಡುಗೆಗಳು ನಿಮಗಾಗಿ

ನಿಮ್ಮ ನೆಚ್ಚಿನ ತರಂಗದಲ್ಲಿ ( Taranga Electronics ) ಗಣೇಶ ಫೆಸ್ಟಿವಲ್ ಧಮಾಕಾ ಮತ್ತು Mega Exchange ಆಫರ್‌ಗಳು ನಿಮಗಾಗಿ. ಝೀಯೋ ಫರ್ಸೆಂಟ್ EMI ಸೌಲಭ್ಯವಿದ್ದು, 32 ಇಂಚಿನ ಸ್ಮಾರ್ಟ್ ಎಲ್‌ಇಡಿ ಟಿವಿ ( Offer ) ರೂಪಾಯಿ 8,990 ರಿಂದ ಆರಂಭ. ಇವುಗಳ ಮೇಲೆ 3 ವರ್ಷದ ವರೆಗೆ ಫೆಸ್ಟಿವಲ್ Extended Warranty ಪಡೆಯಿರಿ. ( LG, Haier ಮತ್ತು BPL ಟಿವಿಗಳ ಮೇಲೆ ಮಾತ್ರ ). Whirlpool Fridge ( Offer ) ರೂಪಾಯಿ 11,990 ರಿಂದ ಆರಂಭ. ವುಡನ್ ಸೋಫಾ 3+1+1 , ರೂಪಾಯಿ 21,990 ರಿಂದ ಶುರು. ಅಕೇಷಿಯಾ ಕಾಟ್ – ಕಿಂಗ್ ಸೈಜ್ ರೂಪಾಯಿ 10,990 ರಿಂದ ಆರಂಭ. ಸ್ಟೀಲ್ ಅಲ್‌ಮೆರಾ ಮೇಲೆ 10 ವರ್ಷ ರಸ್ಟ್ ಫ್ರೂಫ್ ವಾರಂಟಿ ಪಡೆಯಿರಿ.

ರೂಪಾಯಿ *1ರ ಖರೀದಿಗೂ 250 ಬೆಲೆಯ ಸೆಲ್ಲೋ ವಾಟರ್ ಬಾಟಲ್ ಉಚಿತವಾಗಿ ಪಡೆಯಿರಿ. ಈ ಆಫರ್‌ಗಳು ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 10ರ ತನಕ ಮಾತ್ರ.. ಇಂದೇ ಭೇಟಿ ನೀಡಿ, ತರಂಗ ಇಲೆಕ್ಟ್ರಾನಿಕ್ಸ್, ಕುಮಟಾ, ಶಿರಸಿ ಮತ್ತು ಇತ್ತಿಚಿಗೆ ಹೊನ್ನಾವರದ ಅರ್ಬನ್ ಬ್ಯಾಂಕ್ ಹತ್ತಿರ ನೂತನವಾಗಿ ಆರಂಭ ಶೋರೂಮ್‌ನಲ್ಲೂ ಈ ಎಲ್ಲಾ ಆಫರ್‌ಗಳು ಲಭ್ಯ.. ವಿಶ್ವಾಸಮಾನ್ಯ, ಸೇವೆ ಅನನ್ಯ ( 8494988555, 8494891222 ) , ಇಂದೇ ಭೇಟಿ ನೀಡಿ ತರಂಗ ಇಲೆಕ್ಟ್ರಾನಿಕ್ಸ್, ಕುಮಟಾ, ಶಿರಸಿ , ಹೊನ್ನಾವರ

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button