Arecanut Price : ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 23, 2024ರ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate
ಶಿರಸಿ ಮಾರುಕಟ್ಟೆ
ಬೆಟ್ಟೆ: 24019 – 40729 – 29874
ಚಾಲಿ: 31399 – 36001 – 33979
ರಾಶಿ: 38709 – 44099 – 41687
ಕುಮಟಾ ಮಾರುಕಟ್ಟೆ
ಹಳೆಚಾಲಿ: 36599 – 38839
ಹೊಸಚಾಲಿ: 29099 – 34419
ಸಿಪ್ಪು: 22069 – 26019
ಫೆಕ್ಟರಿ: 6019 – 17129
ಕೋಕಾ: 8099 – 20169
ಸಿದ್ಧಾಪುರ ಮಾರುಕಟ್ಟೆ
ಬಿಳೆ ಗೋಟು: 24099 – 27199 – 26609
ಚಾಲಿ: 31839 – 34209 – 33599
ಕೋಕ: 21309 – 25699 – 21609
ಕೆಂಪುಗೋಟು – 20099 – 24090 – 20099
ರಾಶಿ: 41099 – 45800 – 44899
ತಟ್ಟಿಬೆಟ್ಟೆ: 28199 – 38389 – 36889
ಯಲ್ಲಾಪುರ ಮಾರುಕಟ್ಟೆ
ಅಪಿ : 55779 – 55779 – 55779
ಬಿಳೆ ಗೋಟು: 16899 – 29500 – 26131
ಚಾಲಿ: 30011 – 35811 – 33889
ಕೋಕ: 6899 – 18109 – 12899
ಕೆಂಪುಗೋಟು: 17133 – 22699 – 18999
ರಾಶಿ: 38210 – 54699 – 48459
ತಟ್ಟಿಬೆಟ್ಟೆ: 24899 – 36609 – 30869
ಸಾಗರ ಮಾರುಕಟ್ಟೆ
ಬಿಳೆ ಗೋಟು: 16099 – 23899 – 21599
ಚಾಲಿ: 27299 – 33239 – 32209
ಕೋಕ: 7021 – 18569 – 14989
ಕೆಂಪುಗೋಟು: 14899 – 30899 – 28599
ರಾಶಿ: 32899 – 48729 – 47609
ಸಿಪ್ಪೆಗೋಟು: 13250 – 16439 – 15855
ಚಿತ್ರದುರ್ಗ ಮಾರುಕಟ್ಟೆ
ಅಪಿ: 47600 – 48000 – 47800
ಕೆಂಪುಗೋಟು: 27800 – 28200 – 28000
ಬೆಟ್ಟೆ: 33300 – 33700 – 33500
ರಾಶಿ: 47100 – 47500 – 47300
ಶಿವಮೊಗ್ಗ ಮಾರುಕಟ್ಟೆ
ಬೆಟ್ಟೆ: 44009 – 55600 – 53799
ಗೊರಬಲು: 17000 – 34069 – 32199
ರಾಶಿ: 32199 – 49059 – 47500
ಸರಕು: 60599 – 87396 – 76299
ಪುತ್ತೂರು ಮಾರುಕಟ್ಟೆ
ನ್ಯೂ ವೆರೈಟಿ : 36000 – 40500 – 40000
ಉಳಿದಂತೆ ಇಂದು ಕುಮಟಾ, ಸಿದ್ದಾಪುರ, ಯಲ್ಲಾಪುರ ಮತ್ತು ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ವಹಿವಾಟು ಇರುವುದಿಲ್ಲ. ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್