ಮರಳು, ಸಿಮೆಂಟ್, ಕ್ಯೂರಿಂಗ್ ಸಮಸ್ಯೆ ಇಲ್ಲ: ಖರ್ಚು ಕಡಿಮೆ: ಜಿಪ್ಸಮ್ ಪ್ಲಾಸ್ಟರ್ ಗಾಗಿ ಸಂಪರ್ಕಿಸಿ

ಕಾರವಾರ: ಹೊಸದಾಗಿ ಮನೆಕಟ್ಟುವ ಗ್ರಾಹಕರಿಗೆ ಒಂದು ಸಿಹಿಸುದ್ದಿ. ಗಿರಿಶೃಂಗಾ ಎಂಟರ್ ಪ್ರೈಸಸ್ ಇವರು ಜಿಪ್ಸಮ್ ಪ್ಲಾಸ್ಟರ್ ಅನ್ನು ನಿಮ್ಮ ಮುಂದೆ ತಂದಿದ್ದಾರೆ. ಗ್ರಾಹಕರಿಗೆ ಮರಳು, ಸಿಮೆಂಟ್, ಕ್ಯೂರಿಂಗ್ ಸಮಸ್ಯೆ ಇಲ್ಲ. ಖರ್ಚು ಕಡಿಮೆ, 50 ರೂಪಾಯಿ ಸ್ಕ್ಯಾರ್ ಪೀಟ್ ನಲ್ಲಿ ಪ್ಲಾಸ್ಟರ್ ಅನ್ನು ಮಾಡಿ ಕೊಡುತ್ತಾರೆ. ಸಿಮೆಂಟ್ ನಷ್ಟೆ ಬಾಳಿಕೆ, ಆರೋಗ್ಯಕ್ಕೂ ಒಳ್ಳೆಯದು. ಮನೆಯನ್ನ ಕೂಡಾ ತಂಪಾಗಿ ಇಡುತ್ತದೆ.

ಪರಿಸರ ಸ್ನೇಹಿಯಾಗಿದ್ದು, ಪ್ಲಾಸ್ಟರ್ ಮಾಡಿದ 24 ಗಂಟೆಯಲ್ಲಿ ಪೇಂಟಿoಗ್ ಮಾಡಬಹುದು. ಪಟ್ಟಿಯ ಅವಶ್ಯಕತೆ ಇಲ್ಲಾ. ಕೆಲಸದಲ್ಲೂ ಉಳಿತಾಯ, ಖರ್ಚಿನಲ್ಲೂ ಉಳಿತಾಯ. ಪೇಟಿಂಗ್ ನಲ್ಲೂ ಉಳಿತಾಯ, ಮನೆಯೂ ಸುಂದರ.. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ… ಗಿರಿಶೃಂಗಾ ಎಂಟರ್ ಪ್ರೈಸಸ್, ಹೊನ್ನಾವರ, ಶಿರಸಿ, ಸಿದ್ದಾಪುರ, ಯಲ್ಲಾಪುರ. 8660954577

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version