Job News
Trending

10ಕ್ಕೂ ಅಧಿಕ ಉದ್ಯೋಗಾವಕಾಶ: ಮಹಿಳೆಯರಿಗೆ ಊಟ, ವಸತಿ ಸೌಲಭ್ಯ

ಹೊನ್ನಾವರ: ತಾಲೂಕಿನ ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ ಇರುವ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶಗಳು ಖಾಲಿಯಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10 ರಿಂದ 20 ಸಾವಿರ ವೇತನ ನಿಗದಿಯಾಗಿದೆ. ಮಹಿಳೆಯರಿಗೆ ಊಟ, ವಸತಿ ಸೌಲಭ್ಯವಿದೆ. ಅಕೌಂಟೆoಟ್, ಡಿಲೇವರಿ ಬಾಯ್, ಸುಪ್ರವೈಜರ್, ಮ್ಯಾನೇಜರ್, ಪರ್ಚೇಸ್ ಮ್ಯಾನೇಜರ್, Driver ಸೇರಿ ಹಲವು ಹುದ್ದೆಗಳು ಖಾಲಿಯಿವೆ. ಹುದ್ದೆಗನುಗುಣವಾಗಿ 10 ರಿಂದ 20 ಸಾವಿರದ ವರೆಗೂ ವೇತನ ಇದ್ದು, ಕೆಲ ಹುದ್ದೆಗಳಿಗೆ 2 ರಿಂದ 3 ವರ್ಷ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹುದ್ದೆಗಳು, ವೇತನ , ಅನುಭವ ಮುಂತಾದ ವಿವರ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರದೀಪ್ ಎಜನ್ಸಿಸ್: 9916251213

ಮಹಿಳೆಯರಿಗೆ ಊಟ, ವಸತಿ ಸೌಲಭ್ಯ

  • Sales man-20,000 ರಿಂದ 25,000: Salary (2 TO 3yrs Experience)
  • Accountant () 20,000 Salary (2 TO 3yrs Experience)
  • Billing-10,000 Salary
  • Purchase manager-15,000 ರಿಂದ 20,000 salary (2 TO 3yrs Experience)
  • Delivery Boy/ packing- 12,000 ರಿಂದ 15,000 Salary
  • Superviser (Ladies) – 10,000 ರಿಂದ 12,000 , Salary (2 TO 3yrs Experience)
  • Manager- 15,000 ರಿಂದ 20,000 : Salary (2 TO 3yrs Experience )
  • Driver- 15,000 ರಿಂದ 20,000: Salary
  • Display packing- ಹುಡುಗಿಯರು ಬೇಕಾಗಿದ್ದಾರೆ.
  • ಸಂಪರ್ಕಿಸಿ- ಪ್ರದೀಪ ಎಜನ್ಸಿಸ್, ಶಿರಸಿ ಅರ್ಬನ್ ಬ್ಯಾಂಕ ಹತ್ತಿರ, ಹೊನ್ನಾವರ – 9916251213

ವಿಸ್ಮಯ ನ್ಯೂಸ್, ಹೊನ್ನಾವರ

Back to top button