
ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನ ಪ್ರಗತಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಕೆಮೆಸ್ಟ್ರಿಯಲ್ಲಿ M.Sc , B.Ed ಮತ್ತು ಇಂಗ್ಲಿಷ್ ನಲ್ಲಿ M.A, B.Ed ಆದ ನುರಿತ ಮತ್ತು ಅನುಭವಿ ಉಪನ್ಯಾಸಕರಿಗೆ ಮೊದಲ ಆದ್ಯತೆ.
ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448394476, 9448408783 . ಅಥವಾ [email protected] ಈ ಮೇಲ್ ಐಡಿಗೆ ನಿಮ್ಮ ಬಯೋಡಾಟಾ ಕಳುಹಿಸುವಂತೆ ಕೋರಲಾಗಿದೆ. ಅರ್ಹತೆಗೆ ಅನುಗುಣವಾಗಿ ಆಕರ್ಷಕ ವೇತನ ನೀಡಲಾಗುವುದು. ಹೆಚ್ಚಿನ ಉದ್ಯೋಗಾವಕಾಶ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹುದ್ದೆ | ಉಪನ್ಯಾಸಕರು |
ಸಂಪರ್ಕ ಸಂಖ್ಯೆ | 9448394476, 9448408783 |
ಮೇಲ್ ಐಡಿ | [email protected] |
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್