
ಶಿರಸಿ: ಸoಪೂರ್ಣ ಜವಾಬ್ದಾರಿ ತೆಗೆದುಕೊಂಡು, ಶಿಕ್ಷಕರಿಗೆ ರಾಜ್ಯಾದ್ಯಂತ ಉದ್ಯೋಗ ನೀಡುತ್ತಿರುವ ರಾಜ್ಯದ ಮತ್ತು ಜಿಲ್ಲೆಯ ಏಕೈಕ ಸಂಸ್ಥೆ, ಉತ್ತರಕನ್ನಡ ಜಿಲ್ಲಾ ಶಿಕ್ಷಕ/ಶಿಕ್ಷಕಿಯರ ನಿರಂತರ ಸಹಾಯವಾಣಿ, ಶಿರಸಿ . ಖಾಸಗಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಬೋಧನೆ ಮಾಡಲು 2025-26ನೇ ಸಾಲಿನಲ್ಲಿ ನರ್ಸರಿ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ವಿಭಾಗಗಳಿಗೆ ಬೋಧನೆ ಮಾಡಲು ರಾಜ್ಯಾದ್ಯಂತ ಇರುವ 1 ಸಾವಿರಕ್ಕಿಂತ ಹೆಚ್ಚು ಶಿಕ್ಷಕ , ಶಿಕ್ಷಕಿಯರು ಬೇಕಾಗಿದ್ದಾರೆ.
ಅರ್ಹತೆಗೆ ಅನುಗುಣವಾಗಿ 15 ಸಾವಿರಿಂದ ಒಂದುವರೆ ಲಕ್ಷದ ವರೆಗೆ ವೇತನವಿದೆ. 10ನೇ ತರಗತಿ ಮತ್ತು ಪಿಯುಸಿ ಆದವರು ಕೂಡಾ ಅರ್ಜಿ ಸಲ್ಲಿಸಬಹುದಾಗಿದೆ. ಉಚಿತ ಊಟ, ವಸತಿ, ಪ್ರಯಾಣ ಭತ್ಯೆ., ಪಿಎಫ್, 5 ಲಕ್ಷದ ವರೆಗೆ ವೈದ್ಯಕೀಯ ವಿಮೆ ಸೇರಿ ಹಲವು ಸೌಲಭ್ಯಗಳಿವೆ. ಯಾವುದೇ ಪದವೀಧರರು ಕೋಚಿಂಗ್ ತರಬೇತಿ ನಡೆಸಲು ಅನುಭವ ಹೊಂದಿರುವ ಶಿಕ್ಷಕರು, ಮುಖ್ಯೋಧ್ಯಾಪಕರು, ಪ್ರಾಂಶುಪಾಲರು, ವಾಚ್ಮೆನ್, ಅಡುಗೆಯವರು ಮತ್ತು Driver ಉದ್ಯೋಗಕ್ಕೂ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಉತ್ತಮ ಸೇವೆಯನ್ನು ಸಲ್ಲಿಸಿದ ಶಿಕ್ಷಕರಿಗೆ ಉತ್ತಮ ಶಿಕ್ಷಕರ ಪ್ರಶಸ್ತಿ ನೀಡಿ, ಗೌರವಿಸಲಾಗುವುದು. ಒಳ್ಳೆಯ ಸೇವೆ ನಿಮ್ಮದು, ಸಂಪೂರ್ಣ ಜವಾಬ್ದಾರಿ ನಮ್ಮದು.. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7483382074, 9880179177, ನಂಬರ್ 18, ನಗರಸಭೆ ಕಾಂಪ್ಲೆಕ್ಸ್, ಶಿವಾಜಿ ಚೌಕ್, ಶಿರಸಿ
ವಿಸ್ಮಯ ನ್ಯೂಸ್, ಶಿರಸಿ