Important
Trending

ಉದ್ಯೋಗಾವಕಾಶ: ಒಟ್ಟು 9 ಉಪನ್ಯಾಸಕ ಹುದ್ದೆಗಳು ಖಾಲಿ ಇವೆ: ಆಸಕ್ತರು ಸಂಪರ್ಕಿಸಿ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಪ್ರಸಿದ್ಧ ಎಸ್‌ಡಿಎಮ್ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರು ಬೇಕಾಗಿದ್ದಾರೆ. ಎಮ್‌ಪಿಇ ಸೊಸೈಟಿಯ SDM ಪದವಿ, SDM ಪಿಯು ಮತ್ತು CBSE ಶಾಲೆಗೆ ಉಪನ್ಯಾಸಕರು ಬೇಕಾಗಿದ್ದಾರೆ. ಪಿಎಫ್ ಸೌಲಭ್ಯವಿದ್ದು, ಆಕರ್ಷಕ ಸಂಬಳ ನೀಡಲಾಗುವುದು. ಸಂವಹನ, ಕೌಶಲ್ಯ, ಅನುಭವ, ಮತ್ತು ಉತ್ತಮ ಶೈಕ್ಷಣಿಕ ಅರ್ಹತೆ ಇದ್ದವರಿಗೆ ಆದ್ಯತೆ ನೀಡಲಾಗುವುದು. ಒಟ್ಟು 9 ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಪಾಠದ ಎರಡು ನಿಮಿಷದ ವಿಡಿಯೋ ಮಾಡಿ ಈ ವಾಟ್ಸಪ್ ನಂಬರ್ ಗೆ 9916719377 ಕಳುಹಿಸಿ. ( ವಿಡಿಯೋ ಮಾಡುವಾಗ ಫಿಜಿಕಲ್ ಅಪಿಯರನ್ಸ್ ಪೂರ್ತಿ ಇರಲಿ ) ಈ ಫಾರ್ಮ್ ನಲ್ಲಿರುವ ಮೇಲ್‌ಐಡಿಗೆ Mail id: [email protected] ನಿಮ್ಮ ಅಪ್ಲಿಕೇಷನ್ ಕಳುಹಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

Back to top button