
ಹೊನ್ನಾವರ: ತಾಲೂಕಿನ ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ ಇರುವ ಪ್ರದೀಪ್ ಎಜನ್ಸಿಸ್ ನಲ್ಲಿ ಹಲವು ಉದ್ಯೋಗಾವಕಾಶಗಳು ಖಾಲಿಯಿದೆ. ಮಹಿಳೆಯರಿಗೆ ಊಟ, ವಸತಿ ಸೌಲಭ್ಯವಿದ್ದು, ವಿವಿಧ ಹುದ್ದೆಗಳಿಗೆ ಅನುಗುಣವಾಗಿ 10 ರಿಂದ 20 ಸಾವಿರ ವೇತನ ನಿಗದಿಯಾಗಿದೆ. ಅಕೌಂಟೆoಟ್, ಡಿಲೇವರಿ ಬಾಯ್, ಸುಪ್ರವೈಜರ್, ಪರ್ಚೇಸ್ ಮ್ಯಾನೇಜರ್, ಮ್ಯಾನೇಜರ್, Driver ಸೇರಿ ಹಲವು ಹುದ್ದೆಗಳು ಖಾಲಿಯಿವೆ. ಕೆಲ ಹುದ್ದೆಗಳಿಗೆ 2 ರಿಂದ 3 ವರ್ಷ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹುದ್ದೆಗಳು, ವೇತನ , ಅನುಭವ ಮುಂತಾದ ವಿವರ ಇಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪ್ರದೀಪ್ ಎಜನ್ಸಿಸ್: 9916251213
ಖಾಲಿಯಿರುವ ಹುದ್ದೆಗಳು
- Sales man-(2 TO 3yrs Experience)
- Accountant – (2 TO 3yrs Experience)
- Billing
- Purchase manager- (2 TO 3yrs Experience)
- Delivery Boy/ packing
- Superviser (Ladies) – (2 TO 3yrs Experience)
- Manager- (2 TO 3yrs Experience )
- Driver-
- Display packing- ಹುಡುಗಿಯರು ಬೇಕಾಗಿದ್ದಾರೆ.
- ಸಂಪರ್ಕಿಸಿ- ಪ್ರದೀಪ ಎಜನ್ಸಿಸ್, ಶಿರಸಿ ಅರ್ಬನ್ ಬ್ಯಾಂಕ ಹತ್ತಿರ, ಹೊನ್ನಾವರ – 9916251213
ವಿಸ್ಮಯ ನ್ಯೂಸ್, ಹೊನ್ನಾವರ