
ಕುಮಟಾ: ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಅತೀ ವೇಗವಾಗಿ ಬೆಳೆದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಬ್ರೌನ್ ವುಡ್ ನ ಬೃಹತ್ ಶೋರೂಮ್ ಗಳಲ್ಲಿ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ 250ಕ್ಕೂ ಅಧಿಕ ಜನರಿಗೆ ಉದ್ಯೋಗ ಅವಕಾಶ ನೀಡುವುದರೊಂದಿಗೆ ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯಾದ್ಯಂತ ಫರ್ನೀಚರ್ ತಯಾರಿಕೆಯಲ್ಲಿ ಹೊಸ ಕ್ರಾಂತಿಯನ್ನೇ ಬ್ರೌನ್ ವುಡ್ ಹುಟ್ಟು ಹಾಕಿದ್ದು, ಇದೀಗ ಮತ್ತಷ್ಟು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.
ಬ್ರೌನ್ವುಡ್ನ ಉಡುಪಿ, ಕುಮಟಾ, ಶಿರಸಿ, ದಾಂಡೇಲಿ , ಭಟ್ಕಳ ಶೋರೂಮ್ಗಳಲ್ಲಿ ಒಟ್ಟು 12 ಉದ್ಯೋಗಾವಕಾಶಗಳು ಖಾಲಿಯಿದೆ. ಮ್ಯಾನೇಜರ್ ಹುದ್ದೆ -3 , ಅಸಿಸ್ಟೆಂಟ್ ಮ್ಯಾನೇಜರ್ – 3, ಸೇಲ್ಸ್ ಎಕ್ಸಿಕ್ಯೂಟಿವ್ 5 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಹತೆಗೆ ಅನುಗುಣವಾಗಿ ಆಕರ್ಷಕ ಸಂಬಳ ಸೇರಿ ವಿವಿಧ ಸೌಲಭ್ಯಗಳಿವೆ. 9731328834 ಈ ನಂಬರ್ಗೆ ಫೋನ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಅಥವಾ ಈ ವಾಟ್ಸಪ್ ನಂಬರ್ಗೆ ( 9731328834 ) ನಿಮ್ಮ ಬಯೋಡಾಟಾ ಕಳುಹಿಸಬಹುದು. ಕೂಡಲೇ ಸಂಪರ್ಕಿಸಿ: 9731328834 .

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್