Job News
Trending
ಪ್ರಸಿದ್ಧ ದ್ವಿಚಕ್ರ ವಾಹನ ಶೋ ರೂಮ್‌ಗೆ ಟೂ ವೀಲರ್ ಮೆಕ್ಯಾನಿಕ್ ಗಳು ಬೇಕಾಗಿದ್ದಾರೆ: ಇಂದೇ ಸಂಪರ್ಕಿಸಿ

ಅಂಕೋಲಾ: ಪ್ರಸಿದ್ಧ ದ್ವಿಚಕ್ರ ವಾಹನ ಶೋ ರೂಂ ಮತ್ತು ಸರ್ವೀಸ್ ಸೆಂಟರ್ ಗೆ ಟೂ ವೀಲರ್ ಮೆಕ್ಯಾನಿಕ್ ಗಳು ಬೇಕಾಗಿದ್ದಾರೆ. ಅಂಕೋಲಾ ಪಟ್ಟಣದಲ್ಲಿರುವ ಹೆಸರಾಂತ ದ್ವಿಚಕ್ರ ವಾಹನಗಳ ಸೇಲ್ಸ್ ಶೋ ರೂಂ ಮತ್ತು ಸರ್ವಿಸ್ ಮಳಿಗೆಯಲ್ಲಿ ಕೆಲಸ ಮಾಡಲು ಇಬ್ಬರು ನುರಿತ ಮೆಕ್ಯಾನಿಕ್ ಗಳು ಬೇಕಾಗಿದ್ದಾರೆ. ಯೋಗ್ಯ ಸಂಬಳದ ಜೊತೆ ಕೆಲಸಕ್ಕೆ ತಕ್ಕಂತೆ ಹೆಚ್ಚಿನ ಭತ್ಯೆ ನೀಡಲಾಗುವುದು. ಅಂಕೋಲಾ ತಾಲೂಕಿನ ಸ್ಥಳೀಯರಿಗೆ ಮೊದಲ ಆದ್ಯತೆ. ನೀವು ಮೆಕ್ಯಾನಿಕ್ ಆಗಿ ಕೆಲಸ ಮಾಡಲು ಸಿದ್ದರಿದ್ದರೆ ಕೂಡಲೇ ಸಂಪರ್ಕಿಸಿ; 9900680145 , 9379184675.
- ಅಂಕೋಲಾದ ಹೆಸರಾಂತ ಹೀರೋ ಕಂಪನಿಯಲ್ಲಿ ಉದ್ಯೋಗಾವಕಾಶ
- ಆಕರ್ಷಕ ಸಂಬಳ, ಭತ್ಯೆ ನೀಡಲಾಗುವುದು
- ಸ್ಥಳೀಯರಿಗೆ ಮೊದಲ ಆದ್ಯತೆ
- 9900680145 , 9379184675
ವಿಸ್ಮಯ ನ್ಯೂಸ್, ವಿಲಾಸ ನಾಯಕ, ಅಂಕೋಲಾ