Job News
Trending

ಪ್ರಸಿದ್ಧ ಕಣ್ಣಿನ ಆಸ್ಪತ್ರೆಗೆ ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ಕೂಡಲೇ ಸಂಪರ್ಕಿಸಿ

ಭಟ್ಕಳ: ಹೆಗಡೆ ಐ ಪೌಂಡೇಷನ್/ ಹೆಗಡೆ ಆಪ್ಟಿಕಲ್ಸ್, ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ. ಭಟ್ಕಳದಲ್ಲಿ ಸುಸಜ್ಜಿತ ಆಸ್ಪತ್ರೆ ಹೊಂದಿದ್ದು, ಹೊನ್ನಾವರದಲ್ಲೂ ಶಾಖೆ ಹೊಂದಿದೆ. ಇದೀಗ ಭಟ್ಕಳದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ.

ಪಿಯುಸಿ ಓದಿದ, ಉತ್ತಮ ಸಂಹವನ ಕೌಶಲ್ಯ ಹೊಂದಿರುವ, ಕಂಪ್ಯೂಟರ್ ಬಗ್ಗೆ ತಿಳಿದಿರುವ ಆಸಕ್ತರು ಕೂಡಲೇ ಸಂಪರ್ಕಿಸಿ : 7676924330/ 8073224630 ಅಥವಾ ವಾಟ್ಸಪ್ ನಂಬರ್ ಗೆ ಬಯೋಡಾಟಾ ಕಳುಹಿಸಿ. ಭಟ್ಕಳ ಪಟ್ಟಣ ಮತ್ತು ಸುತ್ತಮುತ್ತಲಿನವರಿಗೆ ಮೊದಲ ಆದ್ಯತೆ. ವಸತಿ ಸೌಲಭ್ಯವಿದ್ದು, ಆಕರ್ಷಕ ಸಂಬಳವಿದೆ.

ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವ ವಿಳಾಸ: Seema Complex, Next to Moni Basadi, Main Road Bhatkal-581320. ಸೂಚನೆ: ಸಂಪರ್ಕಿಸಬೇಕಾದ ಸಮಯ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button