Important
Trending

ಕುಮಟಾದಲ್ಲಿ ಇಂದು ಕರೊನಾ ಆರ್ಭಟ

ತಾಲೂಕಿನಲ್ಲಿ 47 ಕರೊನಾ ಕೇಸ್ ದಾಖಲು
ಸೋಂಕಿತರ ಸಂಖ್ಯೆ 1394 ಕ್ಕೆ ಏರಿಕೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಕರೋನಾ ಅಟ್ಟಹಾಸ ಮೆರೆದಿದ್ದು, ಬರೋಬ್ಬರಿ 47 ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ತಾಲೂಕಿನ ಬರ್ಗಿ, ಮಾಸೂರ್, ಹನೆಹಳ್ಳಿ, ತಾರಮಕ್ಕಿ, ಸಿದ್ದನಬಾವಿ, ಹೊಳೆಗದ್ದೆ, ಕಲಬಾಗ, ಬೆಲೆಹಿತ್ಲ, ಗೋಕರ್ಣ, ಬಂಕಿಕೊಡ್ಲ, ಕಾಗಲ, ಮಿರ್ಜಾನ ಸೇರಿದಂತೆ ಹಲವೆಡೆ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹಳಕಾರನಲ್ಲಿಯೇ ಹೆಚ್ಚು ಎಂದರೆ 9 ಪ್ರಕರಣ ದಾಖಲಾಗಿದೆ.

ಹಳಕಾರದ 25 ವರ್ಷದ ಪುರುಷ, 56 ವರ್ಷದ ಪುರುಷ, 3 ವರ್ಷದ ಮಗು, 7 ವರ್ಷದ ಮಗು, 22 ವರ್ಷದ ಮಹಿಳೆ, 45 ವರ್ಷದ ಪುರುಷ, 36 ವರ್ಷದ ಮಹಿಳೆ, 85 ವರ್ಷದ ವೃದ್ದೆ, 65 ವರ್ಷದ ವೃದ್ದೆ, ಕುಮಟಾ ಮಣಕಿಯ 14 ವರ್ಷದ ಯುವಕ, ಮಾಸೂರಿನ 38 ವರ್ಷದ ಮಹಿಳೆ, ಬರ್ಗಿಯ 3 ವರ್ಷದ ಮಗು, ಗೋಕರ್ಣದ 35 ವರ್ಷದ ಮಹಿಳೆ, ಕೋಟಿತೀರ್ಥದ, 58 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ಹನೆಹಳ್ಳಿಯ 27 ವರ್ಷದ ಪುರುಷ, ತಾರಮಕ್ಕಿಯ 48 ವರ್ಷದ ಪುರುಷ, 54 ವರ್ಷದ ಮಹಿಳೆ, 54 ವರ್ಷದ ಮಹಿಳೆ, 25 ವರ್ಷದ ಪುರುಷ, ಸಿದ್ದನಬಾವಿಯ 26 ವರ್ಷದ ಪುರುಷ, 53 ವರ್ಷದ ಮಹಿಳೆ, 40 ವರ್ಷದ ಪುರುಷ, 70 ವರ್ಷದ ವೃದ್ದ, ಹೊಲನಗದ್ದೆಯ 78 ವರ್ಷದ ವೃದ್ದೆ, 43 ವರ್ಷದ, ಮರಾಕಲ್‌ನ 49 ವರ್ಷದ ಪುರುಷ, ಕಲಬಾಗನ 45 ವರ್ಷದ ಮಹಿಳೆ, ಬೆಲೆಹಿತ್ಲದ 65 ವರ್ಷದ ವೃದ್ದೆ, 36 ವರ್ಷದ ಪುರುಷ, 15 ವರ್ಷದ ಯುವಕ, 45 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬAಕಿಕೊಡ್ಲದ 28 ವರ್ಷದ ಪುರುಷ, ಕಾಗಲ್‌ನ 41 ವರ್ಷದ ಮಹಿಳೆ, ದಿವಳ್ಳಿಯ 49 ವರ್ಷದ ಪುರುಷ, ಚೌಡಗೇರಿಯ 17 ವರ್ಷದ ಯುವಕ, 23 ವರ್ಷದ ಮಹಿಳೆ, 21 ವರ್ಷದ ಮಹಿಳೆ, ಗೋಕರ್ಣ ಅಶೋಕೆಯೆ 29 ವರ್ಷದ ಮಹಿಳೆ, 50 ವರ್ಷದ ಮಹಿಳೆ, ಬೆಲೆಖಾನದ 35 ವರ್ಷದ ಪುರುಷ, ಬಂಡಿಕೇರಿಯ 60 ವರ್ಷದ ವೃದ್ದೆ, ಮಿರ್ಜಾನ್‌ನ 60 ವರ್ಷದ ವೃದ್ದೆ. ಕುಮಟಾ ಯಾಣಾದ 56 ವರ್ಷದ ಮಹಿಳೆ, 36 ವರ್ಷದ ಪುರುಷ, ಕುಮಟಾ ರಥಬೀದಿಯ 32 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಇಂದು ಕುಮಟಾ ತಾಲೂಕಿನಲ್ಲಿ 47 ಹೊಸ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಸೋಂಕಿತರ ಸಂಖ್ಯೆ 1394 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button