ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 52 ಕರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ, ಅಂಕೋಲಾ 4, ಕುಮಟಾ 21, ಹೊನ್ನಾವರ 1, ಸಿದ್ದಾಪುರ 4, ಮುಂಡಗೋಡ 12, ಹಳಿಯಾಳ 7, ಜೋಯ್ಡಾದಲ್ಲಿ ನಾಲ್ಕು ಕೇಸ್ ದಾಖಲಾಗಿದೆ.
ಕಾರವಾರ 18, ಕುಮಟಾ 9, ಹೊನ್ನಾವರ 5, ಶಿರಸಿ 10, ಯಲ್ಲಾಪುರ 12, ಹಳಿಯಾಳ 4, ಸೇರಿ 58 ಮಂದಿ ಗುಣಮುಖರಾಗಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12070ಕ್ಕೆ ಏರಿಕೆಯಾಗಿದೆ. 499 ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 10712 ಮಂದಿ ಗುಣಮುಖರಾಗಿ, ಬಿಡುಗಡೆಯಾಗಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಪಾಕಿಸ್ತಾನದ ಹೆಸರು ಉಲ್ಲೇಖಿಸಿ ವಾಲ್ ಪೋಸ್ಟರ್ ಬರೆದು – ಅಂಟಿಸಿದವನ ತೀವೃ ವಿಚಾರಣೆಗೆ ಒಳಪಡಿಸಿದ ಪೊಲೀಸರು:ಗೊಂದಲ ಹಾಗೂ ಸಂಶಯ ಮೂಡಿಸಿದ ಪೋಸ್ಟರ್ ನಲ್ಲಿ ಏನಿತ್ತು?
- ದಾರಿ ಮಧ್ಯೆ ಅಸ್ವಸ್ಥ: ಲಾರಿ ಚಾಲಕ ಸಾವು
- ದಾರಿಯಲ್ಲಿ ಸಿಕ್ಕಿದ ಪರ್ಸ್ ನಲ್ಲಿದ್ದ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ
- ವಿವಿಧ ಹುದ್ದೆಗಳಿಗೆ ನೇಮಕಾತಿ: ನೇರ ಸಂದರ್ಶನ: ಇಂದೇ ಅರ್ಜಿ ಸಲ್ಲಿಸಿ
- ಗುತ್ತಿಗೆದಾರ ನೇಣು ಬಿಗಿದುಕೊಂಡು ಆತ್ಮಹತ್ಯೆ