
ಕಾರವಾರ: ಇತ್ತಿಚಿನ ದಿನದಲ್ಲೇ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಕರೊನಾ ಕೇಸ್ ದಾಖಲಾಗಿದೆ. ಹೌದು,
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಐದು ಜನರಿಗೆ ಕರೊನಾ ಕೇಸ್ ಪತ್ತೆಯಾಗಿದೆ. ಅಂಕೋಲಾ 1,ಭಟ್ಕಳ 1,ಕುಮಟಾ 1,ಜೋಯಿಡಾ 2 ತಾಲೂಕಿನಲ್ಲಿ ಕರೋನಾ ಪಾಸಿಟಿವ್ ವರದಿಯಾಗಿದೆ. ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ ಇಂದು 10 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 91 ಸಕ್ರೀಯ ಪ್ರಕರಣಗಳಿವೆ.
ತಾಲೂಕುವಾರು ಇಂದಿನ ಕರೋನಾ ಪಾಸಿಟಿವ್ ವಿವರ ಇಲ್ಲಿದೆ.

ವಿಸ್ಮಯ ನ್ಯೂಸ್ ಕಾರವಾರ
ಪ್ರಮುಖ ಸುದ್ದಿಗಳು: ಇದನ್ನೂ ಓದಿ
- KSRTC ಬಸ್ ಮತ್ತು ಕಾರ್ ನಡುವೆ ಭೀಕರ ಅಪಘಾತ: ಇಬ್ಬರ ಸಾವು?
- ಹೊನ್ನಾವರ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ವರ್ದಂತಿ ಉತ್ಸವ: ವಿವಿಧ ಸೇವೆ ಸಲ್ಲಿಸಿದ ಭಕ್ತರು
- ಭಟ್ಕಳದಲ್ಲಿ ಏಂಪೈರ್ ಫ್ಯಾಮೀಲಿ ರೆಸ್ಟೊರೆಂಟ್ ಶುಭಾರಂಭ : ಸೀ ಪುಡ್, ಇಂಡಿಯನ್ ಹಾಗೂ ಚೈನಿಸ್ ಫುಡ್ ಸೇರಿ ವಿವಿಧ ಖಾದ್ಯ ಲಭ್ಯ
- ಬಲು ಅಪರೂಪದಬಂಗಾರದ ಬಣ್ಣದ ಕಾಳಿಂಗ ಸರ್ಪ: ರಕ್ಷಣೆ ಮಾಡಿದ ತಂದೆ, ಮಗ
- ಸರಗಳ್ಳತನ ಪ್ರಕರಣ: ಆರೋಪಿಗಳ ಬಂಧನ