Follow Us On

WhatsApp Group
Important
Trending

ಉತ್ತರಕನ್ನಡ ಜಿಲ್ಲೆಯ ಶೇಕಡಾವಾರು ಮತದಾನದ ವಿವರ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊನ್ನಾವರದಲ್ಲಿ ಅತಿಹೆಚ್ಚು ಅಂದರೆ ಶೇಕಡಾ 76.17ರಷ್ಟು ಮತದಾನವಾಗಿದೆ. ಉಳಿದಂತೆ ಕಾರವಾರ 71.22, ಅಂಕೋಲಾ‌ 75.84, ಕುಮಟಾ 75.3, ಭಟ್ಕಳ 74.63ರಷ್ಟು ಮತದಾನವಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button