Trending
ಅಂಕೋಲಾದಲ್ಲಿಂದು ಹೊಸ ಕೋವಿಡ್ ಕೇಸ್ ಇಲ್ಲ:. ದಾಖಲೆಯ 500ಕ್ಕೂ ಹೆಚ್ಚು ಸ್ವ್ಯಾಬ್ ಟೆಸ್ಟ್

ಅಂಕೋಲಾ : ತಾಲೂಕಿನಲ್ಲಿ ಶನಿವಾರ ಯಾವುದೇ ಹೊಸ ಕೋವಿಡ್ ಕೇಸ್ ದಾಖಲಾಗಿಲ್ಲ. ಹೋಂ ಐಸೋಲೇಶನ್‍ನಲ್ಲಿರುವ 2 ಮಂದಿ ಸಹಿತ ಒಟ್ಟು 5 ಪ್ರಕರಣಗಳು ಸಕ್ರಿಯವಾಗಿದೆ. 3 ರ್ಯಾಟ್ ಮತ್ತು 541 ಆರ್‍ಟಿಪಿಸಿಆರ್ ಸೇರಿ ದಾಖಲೆಯ 544 ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ