ಬೇಕಾಗಿದ್ದಾರೆ: ಎರಡು ಹುದ್ದೆಗಳು ಖಾಲಿಯಿವೆ:ಕೂಡಲೇ ಸಂಪರ್ಕಿಸಿ

ನಮ್ಮಲ್ಲಿ ಎರಡು ಹುದ್ದೆಗಳು ಖಾಲಿಯಿದೆ. ಐಟಿಐ ಆದ ಒಬ್ಬರು ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಒಬ್ಬರು ಪುಷ್ಕರ ಎಂಟರ್ ಪ್ರೈಸಸ್ ನಲ್ಲಿ ಕಾರ್ಯನಿರ್ವಹಿಸಲು ಬೇಕಾಗಿದ್ದಾರೆ. ಶಿರಸಿ, ಯಲ್ಲಾಪುರ ಮತ್ತು ಕುಮಟಾ ತಾಲೂಕುಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಕಮೀಶನ್ ಬೇಸ್ ಮೇಲೆ ಪಾರ್ಟ್ ಟೈಮ್ ಅಥವಾ ತಿಂಗಳ ವೇತನದಲ್ಲಿ ಫುಲ್ ಟೈಮ್ ಕಾರ್ಯ ನಿರ್ವಹಿಸುವ ಅವಕಾಶ ಕೂಡಾ ಇದೆ. ಫುಲ್ ಟೈಮ್ ಕೆಲಸಗಾರರಿಗೆ ವೇತನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪುಷ್ಕರ ಎಂಟರ್ ಪ್ರೈಸಸ್, ಕೆನರಾ ಹೆಲ್ತ್ ಕೇರ್ ಸೆಂಟರ್ ಸಮೀಪ, ಕುಮಟಾ ಸಂಪರ್ಕಿಸಿ: 8867442824

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version