Important
Trending

ಮಹಿಳೆಯರ & ಕಾಲೇಜು ಹುಡುಗಿಯರ ಜೊತೆ ಕೆಟ್ಟದಾಗಿ ವರ್ತನೆ: ಬುದ್ಧಿ ಕಲಿಸಿದ ಸಾರ್ವಜನಿಕರು

ಶಿರಸಿ: ಈತ ನೋಡೋಕೆ ಅಮಾಯಕನಂತೆ ಕಾಣುತ್ತಾನೆ. ಆದರೆ ಮಾಡುವ ಕೆಲಸ ಮಾತ್ರ ಬೇರೆಯದ್ದೆ. ಸೈಕಲ್ ನಲ್ಲಿ ತಿರುಗಾಡುತ್ತಾ, ರಸ್ತೆ ಮೇಲೆ ಓಡಾಡುವ ಕಾಲೇಜು ಹುಡುಗಿಯರನ್ನು ರೇಗಿಸುತ್ತಿದ್ದ. ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.

ಹೌದು, ಶಿರಸಿ ತಾಲೂಕಿನ ಗೌಡಳ್ಳಿಯ ನಿವಾಸಿ ಮಹಮ್ಮದ್ ಶೇಖ್ ಎಂಬಾತ ಕಳೆದ ಮೂರ್ನಾಲ್ಕು ದಿನಗಳಿಂದ ಸೈಕಲ್ ನಲ್ಲಿ ಸುತ್ತಾಡುತ್ತಾ, ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ. ಇದನ್ನ ನೋಡಿದ ಸಾರ್ವಜನಿಕರು ಈತನಿಗೆ ಬುದ್ಧಿ ಕಲಿಸಿದ್ದಾರೆ.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್, ಶಿರಸಿ

Back to top button