Follow Us On

WhatsApp Group
Important
Trending

ದುಂಡು ಮುಖ, ಗೋದಿ ಮೈ ಬಣ್ಣ: ಕಾಣೆಯಾಗಿದ್ದಾಳೆ: ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ

ಶಿರಸಿ: ಡಿಪ್ಲೊಮಾ ಪದವಿ ಮುಗಿಸಿಕೊಂಡು ಮನೆಯಲ್ಲಿಯೇ ಇದ್ದ ಯುವತಿಯೊಬ್ಬಳು ಏಕಾಏಕಿ ಮನೆಯಿಂದ ಕಾಣೆಯಾಗಿದ್ದಾಳೆ. ಹೌದು, ಇತ್ತಿಚೆಗೆ ಮನೆಯಿಂದ ತೆರಳಿದ ಈ ಯುವತಿ ವಾಪಸ್ ಬಂದಿಲ್ಲ. ಅತ್ತ ಮನೆಗೂ ಬಂದಿಲ್ಲ. ಸಂಬಂಧಿಕರ ಮನೆಗೂ ತೆರಳಿಲ್ಲ. ಹೀಗಾಗಿ ಯುವತಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಾಲೂಕಿನ ಲಯನ್ಸ್ ನಗರದ ಫಾತಿಮಾ ಅಬ್ದುಲ್ ಸುಕೂರ್ ಖಾಜಿ ಕಾಣೆಯಾದ ಯುವತಿ.

ಡಿಪ್ಲೊಮಾ ಪದವಿ ಮುಗಿಸಿಕೊಂಡು ಮನೆಯಲ್ಲಿಯೇ ಇದ್ದ ಯುವತಿ 19-02-2021 ರಂದು ಮಧ್ಯಾಹ್ನದ ವೇಳೆ ಮನೆಯಿಂದ ತೆರಳಿದವಳು ಮರಳಿ ಮನೆಗೆ ಬಂದಿಲ್ಲ, ಹಾಗೂ ಎಲ್ಲಿರುವಳು ಎನ್ನುವ ಮಾಹಿತಿ ಇಲ್ಲ ಎಂದು ಯುವತಿಯ ತಾಯಿ ತಾವು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಐದುವರೆ ಅಡಿ ಎತ್ತರ, ದುಂಡು ಮುಖ, ಗೋದಿ ಮೈ ಬಣ್ಣದ ಈಕೆ ಹಳದಿ ಬಣ್ಣದ ಚೂಡಿದಾರ್ ಧರಿಸಿ ಅದರ ಮೇಲೆ ಬುರ್ಖಾ ತೊಟ್ಟಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಭಾವ ಚಿತ್ರದಲ್ಲಿರುವ ಯುವತಿಯು ಯಾರಿಗಾದರೂ ಕಂಡು ಬಂದಲ್ಲಿ ಅಥವಾ ಈಕೆಯ ಕುರಿತು ಯಾವುದಾದರೂ ಸುಳಿವು ದೊರೆತಲ್ಲಿ ಪೋಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಶಿರಸಿ

Back to top button