ಉತ್ತರಕನ್ನಡದಲ್ಲಿ ನಾಳೆ ಲಭ್ಯವಿರುವ ಲಸಿಕೆಗಳ ವಿವರ: ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಡೋಸ್ ವಾಕ್ಸಿನ್ ಲಭ್ಯವಿದೆ ನೋಡಿ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 8,5000 ಡೋಸ್ ವಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 8,400 ಕೋವಿಶಿಲ್ಡ್ ಮತ್ತು 100 ಕೋವಾಕ್ಸಿನ್ ಡೋಸ್ ಇದೆ. ಅಂಕೋಲಾ 520, ಭಟ್ಕಳ 690,ಹಳಿಯಾಳ 460, ಹೊನ್ನಾವರ 700,ಜೋಯ್ಡಾ 370,ಕಾರವಾರ 940, ಕುಮಟಾ 700, ಶಿರಸಿ 700 ವಾಕ್ಸಿನ್ ಇದೆ.

ಸಿದ್ದಾಪುರ 500, ಯಲ್ಲಾಪುರ 640, ದಾಂಡೇಲಿ 510, ಮುಂಡಗೋಡ 690, ಜಿಲ್ಲಾಸ್ಪತ್ರೆಯಲ್ಲಿ 310, ಜಿಲ್ಲಾ ಲಸಿಕೆ ಸಂಗ್ರಹಗಾರದಲ್ಲಿ 670 ಲಸಿಕೆ ಲಭ್ಯವಿದೆ.
ಕುಮಟಾದಲ್ಲಿ ಎಲ್ಲೆಲ್ಲಿ?
ಕುಮಟಾದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ 100 ಜನರಿಗೆ ವಾಕ್ಸಿನ್ ಲಭ್ಯವಿದೆ. ಅಲ್ಲದೆ, ಮಿರ್ಜಾನ್ 100, ಹೆಗಡೆ 100 ಜನರಿಗೆ, ಅಘನಾಶಿನಿ 100,ಕಲ್ಲಬ್ಬೆಯಲ್ಲಿ 100 ಜನರಿಗೆ, ಕತಗಾಲ 100 ಡೋಸ್ ಹಾಗು ನಾಡುಮಾಸ್ಕೇರಿ 100 ಡೋಸ್ ವಾಕ್ಸಿನ್ ಲಭ್ಯವಿದೆ.
ಹೊನ್ನಾವರ ತಾಲೂಕಿನಲ್ಲಿ ಎಲ್ಲೆಲ್ಲಿ?
ಹೊನ್ನಾವರದಲ್ಲಿ ಗುರುವಾರ ಒಟ್ಟು 600 ಕೋವಿಶೀಲ್ಡ್ ವ್ಯಾಕ್ಸೀನ್ ಲಭ್ಯವಿದೆ. ಬಾಸ್ಕೇರಿ 150, ಗುಂಡಬಾಳ 150, ಹಡಿನಬಾಳ 150 ಹಾಗು ಚಂದಾವರದಲ್ಲಿ 150 ಡೋಸ್ ಲಭ್ಯವಿದೆ.
ಅಂಕೋಲಾದ ಎಲ್ಲೆಲ್ಲಿ?
ಅಂಕೋಲಾ ತಾಲೂಕಿನಲ್ಲಿ ಜುಲೈ 29ರ ಗುರುವಾರದ ವಿತರಣೆಗೆ ಸಂಬಂಧಿಸಿದಂತೆ ಒಟ್ಟೂ 520 ಲಸಿಕೆ ಲಭ್ಯವಿದ್ದು,ಮಂಜುಗುಣಿ (120), ಅಗ್ರಗೋಣ (100), ರಾಮನ ಗುಳಿ (150), ಹಿಲ್ಲೂರ (150)ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು (ಎರಡನೇ ಡೋಸನವರಿಗೆ ಮಾತ್ರ) ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳುವಂತೆ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ವಿಲಾಸ್ ನಾಯಕ ಅಂಕೋಲಾ
- ಜಿಲ್ಲಾ ಮಟ್ಟದ ಪ್ರಥಮ ವರ್ಷದ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಿ: ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘ ಅಂಕೋಲಾದಿoದ ಆಯೋಜನೆ
- ನೀಲಗೋಡ ಜಾತ್ರೆ ಯಶಸ್ವಿಯಾಗಿ ಸಂಪನ್ನ: ಯಕ್ಷಿ ಚೌಡೇಶ್ವರಿ ದೇವಿಯ ದರ್ಶನ ಪಡೆದ ಅಪಾರ ಭಕ್ತರು
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.
